
ವಿರಕ್ತ ಲೋಕದ ಅಸಂಬದ್ಧ ಉಲಿತ ಉಳಿಯಿಂದ ತೂತು ಕೊರೆದಂತೆ ಖಾಲಿಯಾದ ನೇತ್ರದ್ವಯಗಳು ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ. ಸೀಳುನೋಟ ಬೀರುತ್ತಿದ್ದಾಳೆ ಆಕೆ ಬಾಗಿದ ಬೆನ್ನು ಸಹಕರಿಸುತ್ತಿಲ್ಲ, ಒಮ್ಮೆಲೆ ತಡಕಾಡುತ್ತಾಳೆ, ಜಾರಿದ ಚಾಳೀಸು ಜಾಗಕ್ಕೇ...
ಎಲ್ಲ ಹೇಳುತ್ತಾರೆ ನಾನುಹಕ್ಕಿಗಳ ಗಡಿಯಾರನನಗೊ….ಚಿಲಿಪಿಲಿ ಸದ್ದುಕುಲುಕಿ ಎಬ್ಬಿಸಿದಾಗಲೆಎಚ್ಚರ! ನಾನು ಬಂಗಾರದ ರಥದಒಡೆಯ ಎನ್ನುವುದುಕೇವಲ ಉಳ್ಳವರ ಕುಹಕನಾನು ನಿಮ್ಮಂತೆಯೆಬೆಂಕಿಯ ಕಾರ್ಖಾನೆಯಲ್ಲಿಬಡ ಕಾರ್ಮಿಕ ನಾನು ಅಸ್ಪೃಶ್ಯನನ್ನ ಜೊತೆಗೆ ಎದ್ದ...
ಏಳು ವಾಹನದ ಗೀಳು ಅಂಟಿತ್ತೊ ! ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ ಕಚ್ಚಿತ್ತು ಯಂತ್ರದ ಹುಚ್ಚು ವ್ಯಾಮೋಹ. ಸದಾ ಒತ್ತಿ ಒತ್ತಿ ಬ್ರೇಕೇ ಕಾಲು, ಹ್ಯಾಂಡಲೇ ತೋಳು ದೀಪವೇ ಕಣ್ಣು, ದನಿ ಹಾರನ್ನು, ...
ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ....
-೧- ಭೂಮಿ ಪಲ್ಲವಿಸುತ್ತಿದೆ ಅಡಿಮುಡಿಯೂ ಹಾಡು ಹರಿಯುತ್ತಿದೆ ಬರುವ ಚಳಿಗಾಲಕೆ ಕಾದು ಕುಳಿತಿಹೆ ಇಬ್ಬನಿ ಕರಗಲು ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ ಪಡೆಯಲು ಹಾತೊರೆಯುತಿಹೆ ಸದ್ದಿಲ್ಲದೇ ಬರುವ ನಸುಕಿನ ಹಾಗೆ ಬಂದು ಬಿಡು ಒಲವೆ……...
ನೀ ಜಲೇಬಿ; ನಾ ನೊಣ ಅಂದ ಒಬ್ಬ ನವ್ಯಕವಿ ನೀ ಹೂವು; ನಾ ಚಿಟ್ಟೆ ಎಂದಿದ್ದ ಮುದುಕು ಕವಿಯ ಸಾಲುಗಳ ಅಳಿಸಿ ಹಾಕಿ, ಮುದಕನ ಆಳ ಭಾಷೆಗೂ ಅಪ್ಪನ ಅಳೆಯುತ್ತಿರುವ ಭಾಷೆಗೂ ಮೊಮ್ಮಗ ತಲೆ ಜಜ್ಜಿಕೊಂಡು ಸಾಹಿತಿಗಳ ಕಾಟ ತಪ್ಪಿಸಿಕೊಂಡು ಹುಡುಗಿಗೆ ಸಮಕ್ಷಮ ಮು...
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****...













