ಇದೊಂದು ಬೆಳೆಯುತ್ತ ಹೋಗುವ
ಹನುಮನ ಬಾಲ. ತಾನು ಬೆಳೆಯುತ್ತಾ, ಬೆಳೆದು ನಿಂತುಳಿದೆಲ್ಲವನ್ನು
ಸುಟ್ಟು ಬೂದಿ ಮಾಡುತ್ತದೆ, ಬೂದಿಯನ್ನೆ ಗೊಬ್ಬರ ಮಾಡಿ
ಹೊಸ ಬೆಳೆಯ ಬೆಳೆಯುತ್ತದೆ
*****