ಹಸಿವಿನ ಮುಖವಾಡ
ಮುಖವೇ ಎನಿಸುವಷ್ಟು
ಸಹಜ ಕಲಾತ್ಮಕ,
ಅವಿವೇಕಿ ರೊಟ್ಟಿಗೆ
ಅರಿಯಲು ಆಗಿಯೇ ಇಲ್ಲ
ಯಾವುದು ನಿಜ
ಯಾವುದು ನಾಟಕ.
ಹಸಿವಿನ ಕಾಗಕ್ಕ ಗುಬ್ಬಕ್ಕನ
ಕಥೆ ಕೇಳಿ ಕೇಳಿಯೇ
ರೊಟ್ಟಿ ಮಂತ್ರಮುಗ್ಧ.
*****
ಹಸಿವಿನ ಮುಖವಾಡ
ಮುಖವೇ ಎನಿಸುವಷ್ಟು
ಸಹಜ ಕಲಾತ್ಮಕ,
ಅವಿವೇಕಿ ರೊಟ್ಟಿಗೆ
ಅರಿಯಲು ಆಗಿಯೇ ಇಲ್ಲ
ಯಾವುದು ನಿಜ
ಯಾವುದು ನಾಟಕ.
ಹಸಿವಿನ ಕಾಗಕ್ಕ ಗುಬ್ಬಕ್ಕನ
ಕಥೆ ಕೇಳಿ ಕೇಳಿಯೇ
ರೊಟ್ಟಿ ಮಂತ್ರಮುಗ್ಧ.
*****