ನಯದಲ್ಲಿ
‘we’ ಸೇರಿದರೆ
ವಿನಯ
ಇದೇನು ವಿಸ್ಮಯ?
ನಯದಲ್ಲಿ
ನಾವು ಸೇರಿದರೆ
ಇದೇನು ಚಿನ್ಮಯ?
*****