ನಮ್ಮ ದೇಶದಲ್ಲಿ ಸಾವಿನ
ಪ್ರಮಾಣ ನೂರಕ್ಕೆ ನೂರು
ಹುಬ್ಬೇರಿಸಬೇಡಿ
ಹುಟ್ಟಿದವರು ಸಾಯಲೇಬೇಕಲ್ಲ
ಕೊನೆಗಾದರೂ!
*****