ಹಸಿವೆಗೆ ರೊಟ್ಟಿ
ಕಾಡಿದರೆ ಸಕಾಲ. ಸಹಜ.
ರೊಟ್ಟಿಗೇ ಹಸಿವು
ಕಾಡಿದರೆ ಅಕಾಲ. ಅಕ್ಷಮ್ಯ,
ಲೋಕ ನೀತಿಯ ಮುಂದೆ
ಭಾವಲೋಕದ ಮಿಣುಕು ನಗಣ್ಯ.

*****