ಬಾಳೊಂದು
ಖಾಲಿ ಹಾಳೆ
ಬರೆಯಿರಿ ಖವಾಲಿ
‘ತುಂಬಿ’ ‘ಸಿರಿ’ ಸುವ್ವಾಲೆ
‘ತುಂಬಿ’ ಯಂತೆ
ಹಾರಿ ಸಿರಿವ್ವಾಲೆ!
*****