ಹೆಂಡತಿಯ ಅಪ್ಪಣೆ
ಪಾಲಿಸಿ ಪಾಲಿಸಿ
ಬೆನ್ನಾಗಿದೆ ಗೂನು
ಹೆಂಡತಿಗೆ ಅಪ್ಪಣೆ
ಮಾಡಬೇಕೆಂದರೆ
ಬೆವರುತ್ತದೆ ತನು
*****