ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು – &#...
ಚಾರೋ ಯಾರೋ ಅಲಿ ಪಾದಕ್ಕೆರಗಿ !|ಪ|| ಧರಿಸ್ಥಲದಿ ವಿರಾಟ ನಗರದಲ್ಲಿ ಪಾಂಡವರ ಗುರುತವು ತಿಳಿದುಬಂದು ಇರಲಿಕ್ಕಾಗಿ ತ್ವರಿತದಿ ಸಾಗಿ ಕೌರವರನ್ನು ನೀಗಿ ಧರಿ ಭಾರಕ್ಕಾಗಿ ಸಾರಿ ಬೀಳಬೇಕನ್ನುತ ದಕ್ಷಿಣಭಾಗಕ್ಕೇರಿ ||೧|| ಮಾರ್ಗ ಹಿ...
ಗುರು: “ಮೊದಲು ರಾಮಾಯಣ ಆಗಿತ್ತೋ ಅಥವಾ ಮಹಾಭಾರತ ಆಗಿತ್ತೋ? ಹೇಳು ನೋಡೋಣ.” ಶಿಷ್ಯಾ: “ಮೊದಲು ರಾಮಾಯಣಾನೇ ನಡೆದಿದ್ದು ಸಾರ್” ಗುರು: “ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತಿ?” ಶಿಷ್ಯಾ: ̶...
ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ ಮುದ್ದಿಟ್ಟು ರಂಗೇರಿಸಿದೆ ಭಾವೋದ್ವೇಗದ ಸೆಳೆಮಿಂಚು ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ ನರನರಗಳನುದ್ರೇಕಿಸಿದೆ ಮದಿರೆಯ ಮತ್ತೊಂದು ಮದನ...
ಮಹಾರಾಜ ದೊಡ್ಡವೀರಪ್ಪ ನ್ಯಾಯಪೀಠದಲ್ಲಿ ನ್ಯಾಯಾಧೀಶನಾಗಿ ಕೂತಿದ್ದ. ಯುವರಾಜ ಅಪ್ಪಾಜಿ ಅಪ್ಪನೆದುರು ಅಪರಾಧಿಯಾಗಿ ತಲೆತಗ್ಗಿಸಿ ನಿಂತಿದ್ದ. ಅಪ್ಪಾಜಿರಾಜನ ಮಗ ಚಿಕ್ಕವೀರಪ್ಪ ಅಪ್ಪನಿಗೆ ಆತುಕೊಂಡು ತಾಯಿಯ ಮರಣಕ್ಕೆ ಕಣ್ಣೀರು ಹಾಕುತ್ತಿದ್ದ. ತನ್ನ ಭ...
ಅಹಿಂದ ಯಾಲಿ ಯಾವ ಸೀಮೆಯಾಗ ನೆಡೆದ್ರೂ ರಗ್ಗಡ ಮಂದಿ ಸೇರೋದನ್ನ ನೋಡಿ ಗೋಡ ಅಂಡ್ ಹಿಸ್ ಸನ್ಸ್ಗಳಿಗೆ ತೆಳ್ಳಗೆ ಮೋಷನ್ ಸ್ಟಾರ್ಟ್ ಆಗಿರೋದು ನ್ಯಾಚುರಲ್ ಎಫೆಕ್ಟ್ ಬಿಡ್ರಿ. ಕಾಂಗ್ರೆಸ್‌ನವ್ಕೂ ಒಂತರಾ ಬ್ರೇನ್ ಫೀವರ್ರು. ಅಹಿಂದ ನುಂಗಲಾರದೆ; ನುಂಗದೆ...
ಏಳು ಗಂಟೆಗಳ ದೀರ್ಘ ಪ್ರಯಾಣದಲ್ಲಿ ಸಾಕಷ್ಟು ಬಳಲಿ ಹೋಗಿದ್ದ ಮನೋಜನ ಮೈ ಮನಸ್ಸು ವಿಶ್ರಾಂತಿ ಬೇಡುತ್ತಿತ್ತು. ಬಸ್ಸಿಳಿದವನೇ ಹೊಟ್ಟೆಗೊಂದಷ್ಟು ಹಾಕಿಕೊಂಡೇ ರೂಮು ಸೇರಿದ. ಇಂದು ನಾಳೆ ಸಂಪೂರ್ಣ ವಿಶ್ರಾಂತಿ, ಆಫೀಸಿಗೆ ಹೋಗುವುದು ನಾಡಿದ್ದೆ ಎಂದು ತ...
ಯಾ ಇಮಾಮ ಹಸನೈನ ಎನ್ನುತಲಿ ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ|| ಬಗಿಯನರಿಯದೆ ಶಕುನಿ ಸಾರಿದ ಆಗ ಪಾಂಡು ಪುಣ್ಯಕದಾತಾ ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.|| ಜಗದೊಳಗೆ ದ್ರೌಪದಿ ಸೋತಾ ಮುಕ್ತ...
ಐಸುರ ಮೋರುಮ ಎರಡರ ಮಧ್ಯದಿ ನಾಶವಾಯಿತು ಲಂಕಾದ್ರಿ ಪುರಾ ಭಾಸುರ ಕಿರಣವ ನುಂಗಿದ ಹನುಮನು ಈಸಿ ಅಸುರ ಕುಲ ಸಂಹಾರ ||ಪ|| ಒಂದು ದಿವಸ ಆನಂದಕಾಲದಲಿ ಸುಂದರಶ್ರೀ ಮುಖ್ಯಪ್ರಾಣಾ ಚಂದದಿ ರಾಮನ ಕೇಳಿ ನಡದನು ನೋಡಬೇಕೆನುತಲಿ ಮದೀನಾ ಬಂದು ಹೊಕ್ಕು ...
“ಗಾಂಧೀಜಯಂತಿ’ ವಿಚಾರವಾಗಿ ನಿನಗೆ ಏನು ತಿಳಿದಿದೆ ಕೊಂಚ ಬಿಡಿಸಿ ಹೇಳು”, ಗುರುಗಳು ಶಿಷ್ಯನನ್ನು ಪ್ರಶ್ನಿಸಿದರು. ಶಿಷ್ಯ: ಗಾಂಧಿ ಅದೇ ಮಹಾತ್ಮಾಗಾಂಧಿಯವರು ನಮಗೆಲ್ಲಾ ಚೆನ್ನಾಗಿ ಗೊತ್ತು ಸಾರ್. ಆದರೆ ಈ ಜಯಂತಿ ಎನ್ನುವವರು ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







