ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ
ಧೀನೆಂದು ಕುಣಿದಾಡಿ ||ಪ||

ವೃಂದವನದೊಳು ಬಂದು ತೀಥ೯
ಬಂದನಲ್ಲೋ ಐದು ದೇಹದಿ ||೧||

ತಂದೆ ಪಾಲಿಸು ಗೋವಿಂದ
ಚಂದದಿಂದಲಿ ನೆರೆಯ ಪಾಲಿಸೋ ||೨||
*****