
ಮುಟ್ಟಾದ ಹುಡುಗಿ ಗುಟ್ಟಾಗಿಯೇ ಇದ್ದಳು ಚೈತ್ರಾ, ವಸಂತ ಬಂದನೇ ಎಂದರೆ ಬೆಚ್ಚಿದ್ದೇಕೆ? ಕೆನ್ನೆ ಕೆಂಪೇರಿದ್ದೇಕೆ? *****...
ಏನಾಗದಿದ್ದರೂ ಸರಿ ರಾಜಕಾರಣಿಯಾಗು ಬದುಕಿದ್ದಾಗ ಕಳೆದಿದ್ದರೂ ಮಾನಮರ್ಯಾದೆ ಸತ್ತಾಗ ಗ್ಯಾರಂಟಿ ರಾಜಮರ್ಯಾದೆ *****...
ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ ಬೀದಿಗಳನ್ನು ಚಿತ್ರಿಸಿದ ಪಾರ್ಕುಗಳನ್ನು ಚಿತ್ರಿಸಿದ ಹೊಲಗಳನ್ನು ಚಿತ್ರಿಸಿದ ಪೈನ್ ಮರಗಳನ್ನು ಬಣ್ಣದಲ್ಲಿ ಮುಳುಗಿಸಿದ ವಿಮರ್ಶಕರಂದರು “ಛೇ! ಛೇ! ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ? ಯಾರಾದರೂ! ಇಕಾರ...
ಆಸೆಯನ್ನೊಮ್ಮೆ ಜಾಡಿಸಿ ಕೊಡವಿ ಮೇಲೆದ್ದು ಬಂದವನಂತೆ ನಟಿಸಿದ ಆತ ಕಾವಿ, ಜಪಮಣಿಯನ್ನು ಬಹಳವಾಗಿ ಪ್ರೀತಿಸುತ್ತ ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ. ಚಿತ್ರ-ವಿಚಿತ್ರ ಬದುಕಿನ ಲಯವ ಮಾರ್ಪಡಿಸಲೆಂಬಂತೆ ಜಗಕೆ ಬೆಳಕಿನ ಬಟ್ಟೆ ತೊಡಿಸಲು ಮಠ ಮಾ...
ಹೆಣ್ಣೆಂಬುದೇ ಸೌಂದರ್ಯದ ಅಚ್ಚು ಕೆಲವರಿರಬಹುದು ಅದರಲ್ಲಿ ಸ್ವಲ್ಪ ಹೆಚ್ಚು *****...
ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು ಹಾಜರಿ ಹಾಕಲಿ ಕಣ್ಣು ತುಂಬಲಿ ಗಲ್ಲ ತುಂಬಲಿ ನಗೆಯು ತುಟ...
ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ ಹನಿ ಹೀರಿ ಮುತ...
ರೂಪಾತೀತ ಹಸಿವಿಗೆ ನಾನಾರೂಪ ಬಹುರೂಪ ಸಾಧ್ಯತೆಯ ರೊಟ್ಟಿಗೆ ಏಕರೂಪ...













