ಏನಾಗದಿದ್ದರೂ ಸರಿ
ರಾಜಕಾರಣಿಯಾಗು
ಬದುಕಿದ್ದಾಗ ಕಳೆದಿದ್ದರೂ
ಮಾನಮರ್ಯಾದೆ
ಸತ್ತಾಗ ಗ್ಯಾರಂಟಿ
ರಾಜಮರ್ಯಾದೆ
*****