ಇಪ್ಪತ್ತರಲ್ಲಿ
ಬಾಳು ಎಳನೀರ
ತೆಂಗಿನಕಾಯಿ
ಎಪ್ಪತ್ತರಲ್ಲಿ
ಬಾಳು, ನೀರು ಕೊಬ್ಬರಿ
ಇಲ್ಲದ ಬರಿಚಿಪ್ಪಿನ
ತೆಂಗಿನ ಗರಟ
*****