ರೂಪಾತೀತ
ಹಸಿವಿಗೆ
ನಾನಾರೂಪ
ಬಹುರೂಪ
ಸಾಧ್ಯತೆಯ ರೊಟ್ಟಿಗೆ
ಏಕರೂಪ