
ಅವನಿಗೋ ಅವಳಮ್ಮನ ಮುದ್ದು ಮಡಕೆ ಒಡಕೊಂಡು ಮನೆಗೆ ಹೋದ ನಮಗೆ ಬೆನ್ನ ತುಂಬಾ ನಮ್ಮ ಅಮ್ಮಂದಿರ ಗುದ್ದು. *****...
ಗುಳ್ಳೌ ಬಾರೇ ಗೌರೌ ಬಾರೇ ಸೀಗೌ ಬಾರೇ ಸಿವನಾರೇ ಗೆಳತೇರೆಲ್ಲಾ ಗರ್ದಿಲ್ಬಾರೆ ಸುಬ್ಬೀ ಸುಬ್ಬೀ ಸುವನಾರೇ ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ ಗೆಳತೇರ್‍ಕೂಡಿ ಆಡೋಣು ಕುಂಬಾರ್‍ಗುಂಡಾ ತಿಗರೀ ತಿರುವಿ ಬಗರೀ ಬಿಂಗ್ರೀ ಆಗೋಣು ಚಂಚಂ ಚಂದಾ ಮುಗಿಲಾ ನೀರಾ ...
ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ. ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು? ಪಂಪ ರನ್ನರ ಬದಿಗೆ ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು ಎಲ್ಲ ಕಾಲಕ್ಕೂ ತನ್ನೊಡಲ...
ರೊಟ್ಟಿ ಹಸಿವೆಗೆ ನೀಡುವ ಪ್ರೀತಿಯ ಸಾತತ್ಯತೆಗೆ ಆಧಾರವಲ್ಲ ಅರ್ಹತೆ. ಪಡೆವ ತಾಕತ್ತಿಗಿಂತ ಕೊಡುವ ಔದಾರ್ಯ ದೊಡ್ಡದೆಂಬ ನಂಬಿಕೆ....













