ರೊಟ್ಟಿ ಹಸಿವೆಗೆ ನೀಡುವ
ಪ್ರೀತಿಯ ಸಾತತ್ಯತೆಗೆ
ಆಧಾರವಲ್ಲ ಅರ್ಹತೆ.
ಪಡೆವ ತಾಕತ್ತಿಗಿಂತ
ಕೊಡುವ ಔದಾರ್ಯ
ದೊಡ್ಡದೆಂಬ ನಂಬಿಕೆ.
Latest posts by ರೂಪ ಹಾಸನ (see all)
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮ - February 23, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೭ - February 16, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬ - February 9, 2021