ನನ್ನೊಡನೆ ಹುಟ್ಟಿ
ನನ್ನೊಡನೆ ಸಾಯುವೆ
ಹೇ! ನನ್ನ ಒಡನಾಡಿ!
ನನ್ನ ಒಳನಾಡಿ
ಬಡಿತವನು ನೀ
ಕೇಳಲಾರೆ ಏನು?
*****