ಗಂಡುಮೆಟ್ಟಿನ ನಾಡು ಲಲಿತಕಲೆಗಳ ಬೀಡು ಎಂದೇ ಹೆಸರಾಗಿರುವ ಚಾರಿತ್ರಿಕ ಚಿತ್ರದುರ್ಗ ನಾಟಕರಂಗಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡಿ ತನ್ನುದರದಲ್ಲಿ ಬರೀ ಚರಿತ್ರೆಯ ಕನಕವಷ್ಟೇ ಅಲ್ಲ ಕಲಾರತ್ನಗಳೂ ತುಂಬಿವೆ ಎಂಬುದನ್ನು ಸಾಬೀತು ಪಡಿಸಿದೆ. ರಂಗ ದಿಗ...
ಅಯನಗಳು ಎರಡು ಉತ್ತರಾಯಣ ಬಾಳಗಾಡಿಗೆ ಕುದರೆಕಟ್ಟು ದಕ್ಷಿಣಾಯಣ ದಾರಿ ಸವೆಸಿ ಬಾಳಿಗೆ ಗೋಪುರ ಕಟ್ಟು *****...
ಮರೆತು ಬಿಡು ಇರುವ ನೆನಪುಗಳನೆಲ್ಲಾ ಗಂಟುಕಟ್ಟಿ ಎಸೆದು ಬಿಡು ತೇಲಿ ಹೋಗಲಿ ಸಪ್ತ ಸಮುದ್ರಗಳ ತೀರ ದಾಟಿ ತೂರಿ ಬಿಡು ಬರೆದ ಓಲೆಯನೆಲ್ಲಾ ಹರಿದು ಚೂರು ಚೂರು ಹಾರಿಹೋಗಲಿ ಊರು ಕೇರಿಗಳ ಎಲ್ಲೆ ಮೀರಿ ಸುಟ್ಬುಬಿಡು ಕಳೆದ ದಿನಗಳನೆಲ್ಲಾ ಒಟ್ಟು ಕಟ್ಟಿಗೆ...
ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ ಇದೆ, ಬುದ್ಧಿಯೆ ಅರಿವಿನ ಒ...
ಈ ಜಗಕೆ ಪ್ರೀತಿಯೊಂದೇ ಸತ್ಯ. ಮಿಕ್ಕಿದ್ದೆಲ್ಲ ಮಿಥ್ಯ! *****...
ನಿಮ್ಮೊಡನೆ ಇಂದು ಹೃದಯ ಬಿಚ್ಚಿ ಮಾತಾಡುತ್ತಿದ್ದೇನೆ. ಈಗ ಹಾಗೆ ಯಾರೂ ಮಾತಾಡುವವರಿಲ್ಲ. ಸ್ವಭಾವ, ನಡೆ, ನುಡಿ ಎಲ್ಲದರಲ್ಲೂ ಒಳಗೊಂದು ಹೊರಗೊಂದು. ನೀವೂ ಹಾಗೇ ಅಲ್ವಾ? ಹೇಳಿ, ನೀವು ಗಂಡಸರಾ, ಹೆಂಗಸರಾ? ನನ್ನನ್ನು ನೀವು ಹೇಗೆ ಬೇಕಾದರೂ ಕರೆಯಿರಿ,...
ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್‌ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ – ನಮ್ಮ ಮಕ್ಕಳು ಮೊಮ್ಮಕ್ಕಳಿಗೆ. *****...
ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ ಅಂತಾನೆ ಪುಟ್ಟ ಕಿಟ್ಟನಿಗೆ ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ ಅಂತಾನೆ ಕಿಟ್ಟ ಪುಟ್ಟನಿಗೆ ಕೇಳ್ಸ್ಕೊಂಡ ದೇವ್ರು ಪ್ರತ್ಯಕ್ಷನಾಗಿ ಬದಲ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






