‘ಶಾಂತಿ-ಅಹಿಂಸೆ’
ಶಸ್ತ್ರಗಳೆ ಅಲ್ಲ.
ಆದರೆ-
ಉಳಿದೆಲ್ಲ
ಶಸ್ತ್ರಗಳಿಗಿಂತ
ಈ ಶಸ್ತ್ರಗಳೇ ಎಲ್ಲ.
*****