
ಸಹಜ ಬೆಳಕಿಗೆ ಬೆನ್ನುಹಾಕಿ ಕೃತಕ ಬೆಳಕು ಲಕಲಕಿಸುತ್ತಿರುವ ಗೋಡೆಗಳ ನಡುವೆ ಕುಳಿತು ಅಕ್ಕಮ್ಮಹಾದೇವಿಯ ‘ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?’ ವಚನದಲ್ಲಿ ಮುಳುಗಿಹೋಗಿದ್ದೇನೆ. ಈಕ್ಷಣ ಹಳ್ಳಿಯಿಂದ ಬೆಂಗಳೂರು ಪೇಟೆಗೆ ಬಂದ...
ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಹೊರಗೆ ಬರಿಯ ಬಿಸಿಲು ಧೂಳಿ ದೇಹ ಮನವನೆಲ್ಲ ಹೂಳಿ ಮೇಲೆ ಕುಣಿವಳವಳು ಕಾಳಿ ನೋವು ನರನ ಕೊರಳ ತಾಳಿ! ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಎಲ್ಲ ಕಡೆಗೆ ವಿಷದ ಗಾಳಿ ತಡೆಯಲಾರೆ ಅದರ ದಾಳಿ ನನ...
ಮಕ್ಕಳಿಲ್ಲದಿದ್ದರೆ ಒಂದು ಚಿಂತೆಯಂತೆ, ಇದ್ದರೆ ನೂರೊಂದು ಚಿಂತೆಯಂತೆ; ಅನ್ನುವವರೇನು ಬಲ್ಲರು? ನನ್ನ ಚಿಂತಾಪಹಾರಕ ಚಿಂತಾಮಣಿ! ಚಿಂತೆಯ ಪಂಚಾಗ್ನಿಯಲ್ಲಿ ತಪಮಾಡಿಸಿ ತಪಸ್ವಿನಿಯ ಮಾಡಿಸಿದೆ; ಮಕ್ಕಳೆಂದರೆ ನೊಣದ ಪಾಯಸವೆಂತೆ, ಕೊರಳಿಗುರುಲೆಂತೆ; ಅನ...
ಗುರುಗಳೇ! ”ನನ್ನ ಮನವನ್ನು ಮೋಡದೊಡನೆ ತೇಲಿಬಿಟ್ಟಿರುವೆ” ಎಂದ ಶಿಷ್ಯ. “ಮೋಡವು ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಮನದ ಆರ್ದತೆಯನ್ನೆಲ್ಲಾ ಮಳೆಯಾಗಿ ಚೆಲ್ಲಿ ಬರಿ ಕೊಡವಾಗಿ ಶೂನ್ಯ ತುಂಬಿಕೊಳ್ಳುತ್ತದೆ. ಆಗ ನೀನು ತೇಲಿಬಿಟ್ಟಿರುವ ನಿನ್ನ ಮ...
ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು ಬಲು ಬಗೆಯೊಳಿರುತಿರಲು ಬಲು ಬಗೆಯೊ ಳಾಲೋಚಿಸಿದೊಡರಿಯುವುದೀ ಮಾಲಿನ್ಯ ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ *****...
ಅಧ್ಯಾಯ ಒಂದು ೧ ವಿಜಯ ವಿಠ್ಮಲ ದೇವಸ್ಥಾನದಲ್ಲಿ ಇಂದು ಗದ್ದಲವೋ ಗದ್ದಲ. ಕಾರ್ತಿಕ ಶುದ್ಧ ದ್ವಾದಶಿ. ಸ್ವಾಮಿಗೆ ಇಂದು ಬೃಂದಾವನೋತ್ಸವ. ಚಿನ್ನದ ಬೃಂದಾವನದಲ್ಲಿ ಸ್ವಾಮಿಯನ್ನು ಬಿಜಮಾಡಿಸಿದ್ದಾ ರೆ… ರಂಗಮಂಟಪದಲ್ಲಿ ಇಂದು ಸ್ವಾಮಿಯ ಸನ್ನಿಧಾ...
ದೇವಾ ನಿನ್ನ ಮಹಿಮೆ ಕೊಂಡಾಡಲೆ ನಿನ್ನ ಭಾವಗಳಲಿ ಕರಗಲೆ ನಿನ್ನ ಗುಣಗಳ ಆಳವಡಿಸಿಕೊಳ್ಳಲೆ ದೇವಾ ನಿನ್ನ ತೊರೆದು ಹೇಗೆ ಬಾಳಲಿ ದೇವಾ ನಿನ್ನ ಸ್ಮರಣೆ ನಿತ್ಯ ಮಾಡಲೆ ನಿನ್ನ ಸಾಮಿಪ್ಯ ನಿತ್ಯಬೇಡುವೆ ನಿನ್ನ ರಾಜ್ಯದಲಿ ನಾ ಮುಳಗಲೆ ದೇವಾ ನಿನ್ನ ತೊರೆದು...
ಕಡಲ ತಡಿಯಲ್ಲಿ ಕುಳಿತ ಪ್ರೇಮಿಗಳಿಬ್ಬರ ಪಿಸುಮಾತು ಕಡಲಿಗೆ ಕೇಳಿಸದಷ್ಟು ಸಣ್ಣಗೆ! ಕಡಲಿಗಿಂತ ದೀರ್ಘ ಪ್ರಿಯತಮನ ಭುಜದ ಆಸರೆಗೆ ಒರಗಿ ಕುಳಿತ ಹುಡುಗಿ ಕೆಂಪಾದ, ಗುಳಿಬಿದ್ದ ಕೆನ್ನೆ ಬಯಕೆ ತುಂಬಿದ ತುಟಿಗಳು ಕಡಲ ಅಲೆಯ ಬೋರ್ಗರೆತ ಪ್ರೇಮಿಗಳ ಮನದ ಕಾ...
ಎಂದು ಬರುವನೇ ಜೀಸಸ್ ಕ್ರಿಸ್ತ ಇಂದು ಬರುವನೇ ನಾಳೆ ಬರುವನೇ ನಾಡಿದು ಬರುವನೆ ಕ್ರಿಸ್ತ ಎಂದಾದರೂ ಬರುವನೆ ಮೇರಿ ಮಾತೆಯ ಪ್ರೀತಿಯ ಪುತ್ರ ಕ್ರಿಸ್ತನು ಬಂದರೆ ಆ ದಿನ ಸುದಿನ ಕ್ರಿಸ್ತನು ಬಂದ ದಿನವೇ ಸುದಿನ ಇಂದಾದರು ಎಂದಾದರು ಪ್ರತಿದಿನವೂ ಶುಭದಿನ ...















