ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ
ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು
ಬಲು ಬಗೆಯೊಳಿರುತಿರಲು ಬಲು ಬಗೆಯೊ
ಳಾಲೋಚಿಸಿದೊಡರಿಯುವುದೀ ಮಾಲಿನ್ಯ
ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ
ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು
ಬಲು ಬಗೆಯೊಳಿರುತಿರಲು ಬಲು ಬಗೆಯೊ
ಳಾಲೋಚಿಸಿದೊಡರಿಯುವುದೀ ಮಾಲಿನ್ಯ
ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ