“ನಿನಗೆ ಒಳ್ಳೆಯದಿರಲಿ; ಇಂದಾದೆ ಸಕುಟುಂಬ. ಮರೆಯದಿರು ಗೆಳೆಯರನು” ಎಂದಿತಾ ಪರಿವಾರ “ಆ ಮನೆಗೆ ಕರೆಸುತ ನಮ್ಮನೆಲ್ಲ ವಾರಂವಾರ ನೆರಸಿ ಮಾಡಿಸಬೇಕು ಸವಿಮಾವಿನುಕಡಂಬ, ಚಕ್ಕುಲಿ ಜಿಲೇಬಿಯನು ನೆಲ್ಲಿಕಾಯಿಗುಳಂಬ- ವನು ಬಡಿಸಬೇಕಂದ...

ಓ ಯೋಗಿ ಶಿವಯೋಗಿ ಶಿವಶಿವಾ ಗುರುಯೋಗಿ ಶ್ರೀ ಜಗದ್ಗುರು ಯೋಗಿ ರೇಣುಕಾಚಾರ್‍ಯಾ ಮಲಯ ಪರ್‍ವತ ಶಿಖರ ಜ್ಞಾನಯೋಗದ ಮುಕುರ ಭಕ್ತ ಬಾಂದಳ ಸೂರ್‍ಯ ರೇಣುಕಾಚಾರ್‍ಯಾ ಯುಗದ ಸತ್ಯವು ಒಂದೆ ಜಗದ ಸತ್ಯವು ಒಂದೆ ಶಿವಾದ್ವೈತ ಸಿದ್ಧಾಂತ ನಿನ್ನಮಾರ್‍ಗಾ ನೂರು ದ...

ಇವತ್ತಿನ ಜೀವನ ಬಹಳ ಸಂಕೀರ್‍ಣವಾಗಿದೆ. ಒಂಥರಾ ಬಿಡಿಸಲಾಗದ ಗಂಟುಗಳು ಬಿದ್ದ ಹಾಗೆ. ನಿರಾಳತೆ ಎನ್ನುವುದು ಇಲ್ಲವೇ ಇಲ್ಲ. ಒತ್ತಡ, ಒತ್ತಡ ಎಲ್ಲಾ ಕಡೆಯೂ ಒತ್ತಡ. ಮನೆಯಲ್ಲಿದ್ದರೆ ಒತ್ತಡ, ರಸ್ತೆಗಿಳಿದರೆ ಒತ್ತಡ. ಪ್ರೀತಿಯಲ್ಲಿ ಒತ್ತಡ, ಕೆಲಸದಲ್ಲ...

ಲೋಕ ಸುಂಕೆ ಕೆಟ್ಟೋಗೈತೆ ! ಪೂರ ! ತುಂಬ! ಬಾಳ ! ಬೂತಗೊಳ್ ಯಿಗ್ತ ಕುಣದ್ರೆ- ಅದೊ! ದೆಯ್ಗೊಳ್ ಆಕೊ ತಾಳ! ೧ ದುಡ್ಡಿಗ್ ಕಚ್ಚು ವೊಟ್ಟೇಗಿಚ್ಚು ಏನ್ ಎಂಗ್ ಎಚ್ಕೊಂಡೈತೆ! ಸುಕ ಸಾಂತಿ ತ್ರುಪ್ತಿ ಎಲ್ಕು ಬಾಗಿಲ್ ಮುಚ್ಕೊಂಡೈತೆ! ೨ ಐಕುಂಟ್ದ್ ಅಪ್ನಂಗ...

೧ ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು ಹೊಟ್ಟೆಯಲ್ಲಿ ಬಂದವರ ಚಿಂತೆಯು ಬೆನ್ನು ಬಿದ್ದು ಬಂದವರ ಚಿಂತೆಯು ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು ಕೈಯ ಹಿಡಿವರಾರೆಂಬ ಚಿಂತೆಯು; ಹಿರಿಯರಂಜಿಕೆಯ ಹಿರಿದು ಚಿಂತೆಯು ನೆರೆಯ ಹೊರೆಯವರ ಹೊರದ ಚಿಂತೆಯು ಬದುಕು ...

ಒಬ್ಬ ಗೊಲ್ಲ ದನವನ್ನು ಅಟ್ಟಿಕೊಂಡು ಹುಲ್ಲುಗಾವಲಿಗೆ ಬಂದ. ದನಗಳು ತಲೆ ಬಗ್ಗಿಸಿ ಮೇವನ್ನು ಮೇಯಲಾರಂಭಿಸಿದವು. ಅಷ್ಟರಲ್ಲಿ ಅಲ್ಲಿ ಒಬ್ಬ ಸಾಧು ಬಂದರು. “ಗೊಲ್ಲಾ, ನೀನು ಏನು ಮಾಡುತ್ತಿರುವೆ?” ಎಂದು ಕೇಳಿದರು ಸಾಧು. “ದನ ಮೇಯುತ್ತಿದೆ. ನಾನು ಸುಮ...

ಬರ ಬರದಂತಿಳೆಯ ಕಾಯುವ ಕಾನನಕೆ ಬರ ಬರಿಸಿದಬ್ಬರದ ಪೇಟೆಯೊಳೇನು ತೋರುವುದೋ ಹಲಸಿನಡುಗೆಯ ಮಾಡಿ ನೂರು ದಾರಿಗಳೂರಿಗಿರಲದು ಬೇಡೆನುವ ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ *****...

ಉದ್ದಿನ ಗದ್ದಿಯಲ್ಲೇ ಉರಿದೋಲೋ ಬಣ್ಣದಾ ಲಕ್ಕಿಯೇ ಉದ್ದಿನ ಗದ್ದಿಯಲ್ಲೇ ಉರಿದೋಲೋ ಕೋಲೇ || ೧ || ಕಾಲೂ ನೋಡಿದರೇ ಕಡಗೆಂಪೂ ಬಣ್ಣದಾ ಲಕ್ಕಿಗೇ ರಟ್ಟೇ ಮೇನೇ ಪಟ್ಟೇ ಹೊಳೀದೋಲೋ ಕೋಲೇ || ೨ || ಕಣ್ಣ ನೋಡಿದರೇ ಗುರುಗುಂಜೀ ಬಣ್ಣದ ಲಕ್ಕಿಗೇ ಕಣ್ಣು ನೋ...

ಬರೆದವರು: Thomas Hardy / Tess of the d’Urbervilles ಎಲ್ಲರಿಗೂ ಮಲ್ಲಿಯನ್ನು ಸಮಾಧಾನಸಡಿಸುವುದು ದುಸ್ಸಾಧ್ಯ ವಾಯಿತು. ಅವಳು ಅಳುವುದಿಲ್ಲ. ಮಾತೂ ಆಡುವುದಿಲ್ಲ. ಕರ್ತ ತ್ವವೇ ಇಲ್ಲದ ಅಚೇತನ ಮೂರ್ತಿಯಂತೆ ಕುಳಿತಲ್ಲಿ ಕುಳಿತಿರುತ್ತಾಳೆ. ಕಣ...

ನಿನ್ನಂತೆ ಯಾರುಂಟು ಓ ಗುರುದೇವ ನಿನಗೆ ನೀನೇ ಸಾಟಿ ಓ ಗುರುದೇವ ಮಾನವರ ಮೈಲಿಗೆ ತಿದ್ದುವ ಓ ಗುರುದೇವ ಮಾನವರ ಆತ್ಮ ಕಲ್ಯಾಣಕ್ಕೆ ಓ ಗುರುದೇವ ಕಾಯಕದಲಿ ಶುದ್ಧತೆ ತಿಳಿಸುವ ಓ ಗುರುದೇವ ಕಾಣುವ ಪ್ರತಿ ವಸ್ತುವಿನಲ್ಲೂ ನೀನೆ ಗುರುದೇವ ಬದುಕು ಸಾರ್‍ಥ...

12345...9

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....