ಬರ ಬರದಂತಿಳೆಯ ಕಾಯುವ ಕಾನನಕೆ
ಬರ ಬರಿಸಿದಬ್ಬರದ ಪೇಟೆಯೊಳೇನು
ತೋರುವುದೋ ಹಲಸಿನಡುಗೆಯ ಮಾಡಿ
ನೂರು ದಾರಿಗಳೂರಿಗಿರಲದು ಬೇಡೆನುವ
ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಬರ ಬರದಂತಿಳೆಯ ಕಾಯುವ ಕಾನನಕೆ
ಬರ ಬರಿಸಿದಬ್ಬರದ ಪೇಟೆಯೊಳೇನು
ತೋರುವುದೋ ಹಲಸಿನಡುಗೆಯ ಮಾಡಿ
ನೂರು ದಾರಿಗಳೂರಿಗಿರಲದು ಬೇಡೆನುವ
ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ
*****