
ಕಾಡನು ನಾಡು ಮಾಡಿದದಟಿನುತ್ಸಾಹದೊಳು ನಾಡನು ನಗರ ಮಾಡಿರಲಿಳಿದಂತರ್‍ಜಲದ ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು? ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ ಕಂತೆ – ವಿಜ್ಞಾನೇಶ್ವರಾ *****...
ಕೋಲೂ ಕೋಲಣ್ಣ ಕೋಲೇ || ರಣ್ಣದಾ ಕೋಲೂ ಕೋಲಣ್ಣ ಕೋಲೇ || ಪ || ಊರಾನ ಗೌಡನ ಮಗಳು. ಊರಾನ ಗೌಡಾನಾ ಮಗಳೂ ನೀರಿಗೆ ಹೋಗಳ್ಯಂತೆ ನೀರೀಗೆ ಹೋದಲ್ಲಿ || ೧ || ಕಟ್ಟೀ ಮೇನೋಂದು ಜಾಣಾ | ಕಟ್ಟೀ ಕೈಹಚ್ಚೀ ವಗ್ದನಂತೇ | ರಣ್ಣದಾ || ೨ || ಕೋಲೂ ಕೋಲಣ್ಣ ಕೋ...
ಬರೆದವರು: Thomas Hardy / Tess of the d’Urbervilles ಮಾದೇಗೌಡ ಮನೆಗೆ ಬಂದು ಊಟದ ಶಾಸ್ತ್ರ ಮಾಡಿ ಮುಗಿ ಸಿದ. ರಾಣಿ ಸುಂದೆರಮ್ಮಣ್ಣಿಯೂ ಹಾಗೆ ಮೊಕ ಸಿಂಡರಿಸಿಕೊಂಡು ಕೋಪದಿಂದ ಉರಿಯುತ್ತಿದ್ದುದು ಕಂಡಿದ್ದರೂ ಅವನಿಗೆ ಅದು ಅಸಹ ಜವೆನ್ನಿಸಲಿಲ...
ಕಡೆಗೊರ್‍ವನಿಂತು ಬಿಸುಸುಯ್ದನಾ ಸಭೆಯೊಳಗೆ : “ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ; ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ; ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ.” *****...
ಕಾಡಲು ಬೇಡಲು ಸುಮ್ಮನೆ ಹಾಡಲು ಅತ್ತಿಗೆ ಬೇಕು ನನಗತ್ತಿಗೆ ಬೇಕು ಅಣ್ಣನ ಹತ್ತಿರ ವಕಾಲತು ಮಾಡಲು ಅತ್ತಿಗೆ ಬೇಕು ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು ಅತ್ತಿಗೆ ಬೇಕು ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು ಅತ್ತಿಗೆ ಬೇಕು ತಲೆಗೆಣ್ಣೆ ಹಚ್ಚಿ ಮೀಯಲು ...
ಸಕಲ ಸಂದೇಹಗಳು ಬಳಲಿ ಬಳಿಗೈತಂದು ಬಿಡುವ ಬಯಸುವ ತವರೆ, ಮಲೆಯ ದೇಗುಲವೆ, ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ- ದೊಡೆವಽಶಾ೦ತಿಯು ಮದ್ದೆ, ಮುನಿಹೃದಯಫಲವೆ, ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ ತೋರಿ ತಿರಿವೀ ಭವದ ನಿಶ್ಚಲಕೇ೦ದ್ರವೇ. ಋಜುಅನೃಜ...
ಕೈಯಲ್ಲಿ ಕೋವಿ ಹಿಡಿದವರು ನನ್ನ ಜನಗಳಲ್ಲ ಸ್ವಾಮಿ ಭತ್ತದ ಗದ್ದೆಯಲಿ ನಡು ಬಗ್ಗಿಸಿ ಕುಡುಗೋಲು ಹಿಡಿದವರು ಅವರು. ನನ್ನವರ ಎದೆಯಲ್ಲಿ ಕಾವ್ಯವಿದೆ ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ ನೋವು ಮರೆತು ಹಾಡುತ್ತಾರೆ. ಸಂಘರ್‍ಷದ ಬದುಕು ಬದುಕುತ್ತಾರ...














