ಕಾಡನು ನಾಡು ಮಾಡಿದದಟಿನುತ್ಸಾಹದೊಳು
ನಾಡನು ನಗರ ಮಾಡಿರಲಿಳಿದಂತರ್‍ಜಲದ
ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು?
ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ
ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ ಕಂತೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕಾಡನು ನಾಡು ಮಾಡಿದದಟಿನುತ್ಸಾಹದೊಳು
ನಾಡನು ನಗರ ಮಾಡಿರಲಿಳಿದಂತರ್‍ಜಲದ
ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು?
ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ
ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ ಕಂತೆ – ವಿಜ್ಞಾನೇಶ್ವರಾ
*****