
ಉಧೋ ಮನಸೆ ಉಧೋ ಉಧೋ ಉಧೋ ಮನಸೇ ಬ್ರಹ್ಮಾಂಡದ ಕನಸೇ ವಿಶ್ವಾತ್ಮನ ನೆನಸೇ ಜನ್ಮಾಂತರ ಜೀವವೇ ಅಂತರತಮ ಭಾವವೇ ಓ ಮನಸೇ ಉಧೋ ಉಧೋ ಮನಸೇ ಸಿದ್ಧವಾಗಿರು ನೀನೆಲ್ಲ ಸಾಧ್ಯತೆಗು ಬದ್ಧವಾಗಿರು ನೀನೆಲ್ಲ ಬಾಧ್ಯತೆಗು ಸದಾ ಜಾಗೃತವಾಗಿರು ಮನಸೇ ಸದಾ ಕರ್‍ತೃವಾಗ...
ಅಭಯವಿನಯಗಳೆಂಬ ಷಡ್ಜಪಂಚಮದೊಳಗೆ ಸದ್ಗುಣಸ್ವರಮೇಳ ಮೂಡುತಿಹುದು ಬಗೆಬಗೆಯ ಬೆರೆತದೊಳು ತೆರತೆರದ ರಂಜನೆಯ ಧೀರಾನುಭೂತಿಗಳ ರಸವ ತಳೆದು ಅಂಥಾತ್ಮಶೀಧುಗಳ ಸಿಂಧುವೆನಲೆಸೆವುದೀ ದೈವಸುಂದರಭಾವ ಜಾನಪದಿಕ ಅದರುತ್ಸವಂಗಳೇ ನಮ್ಮ ಹೃದಯೋತ್ಸವಗ- ಳದರೆಡೆಯೊಳೇ ...
ನಾನೊಬ್ಬ ಭಯೋತ್ಪದಕ ಏಕೆಂದರೆ ನಾನೊಬ್ಬ ಮುಸಲ್ಮಾನ ಹೀಗೆಂದು ಲೋಕದ ಠೇಕೇದಾರ ಅವನು ಹೇಳುತ್ತಿದ್ದಾನೆ. ನಾನೊಬ್ಬ ಮಾನವ ಪೀಡಕ ಏಕೆಂದರೆ ನಾನು ಕಾಶ್ಮೀರಿ ಹಾಗೆಂದು ಸೂತಕದ ಮನೆವಾಸಿ ಅವನು ಹೇಳುತ್ತಿದ್ದಾನೆ. ನಾನೊಬ್ಬ ಹಿಂಸ್ರಕ ಪ್ರಾಣಿ ಏಕೆಂದರೆ ಬದ...
ಬರಗಾಲದ ಭೀಕರತೆಯಿಂದಾಗಿ ನೀರು ಎಲ್ಲಿಯೂ ಸಕ್ಕುವುದಿಲ್ಲ ಹಳ್ಳಕೊಳ್ಳ ತೊರೆ, ನದಿಗಳು ಬತ್ತಿಹೋಗಿವೆ. ಇಂಥಹ ಸಂದರ್ಭಗಳಲ್ಲಿ ಕೊಳವೆಭಾವಿಗಳನ್ನು ಕೊರೆದು ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಿರುವುದು ಇಂದು ಸಾಮಾನ್ಯ ದೃಷ್ಯ. ಆದರೆ ಇಂ...
ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...
ಸಿಕ್ಕಿದ್ದು ಹೋಯಿತು ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಎಂಬ ಮೊದಲನೆಯ ತಂತ್ರವು. ಮಾಡುತಿರುವ ಕಾರ್‍ಯದಲ್ಲಿ| ಬುದ್ದಿ ಲೋಪವಾಗದಿರಲು|| ನಿಜದಿ ವಿಪದ ದಾಂಟುವಂ | ಕಪಿಯು ಬದುಕಿ ಬಂದ ತೆರದೊಳು ||೧|| ಮೊಸಳೆಯ ಕಥೆ ...
ಸಂಗನ ವಿಷಯ ಶುರಮಾಡಿ ಇದೇನು ನಮ್ಮನ್ನು ಮಂಗನೆಂದು ಭಾವಿಸಿದ್ದಾನೆಯ ಈತ? ಸುತ್ತಿ ಬಳಸಿ ಹೇಳುವ ಇವನಾರು? ದೆವ್ವವೊ? ನಟನೊ? ಮಂತ್ರವಾದಿಯೊ? ಎಲ್ಲೆಲ್ಲೂ ಕೊಂಡೊಯ್ದು ಹಿಂಸಿಸುವ ರಾಕ್ಷಸನೊ? – ಎಂದು ಲೇಖನ ಬಗ್ಗೆಯೇ ಅನ್ನಿಸಿಟ್ಟಿತೆ? ಛೆ! ಇರಲಾರದು ...
















