ಆಳೀಗಿಲ್ಲ ಗಂಜೀಕಲ್ಕು
ನಿಲ್ಲೂದಿಲ್ಲ ಒಡ್ಯಾರ್ ಮೆಲ್ಕು
ಅದ್ಕೆ ಇವ್ರೀಗೆ ಅಜೀಽರ್‍ಣ
ಆವ್ರೀಗ್ ಹಾಂಗೆ
ಇವ್ರೀಗ್ ಹೀಂಗೆ
ಸಾವ್ ಬರೋಕೆ ಕಾಽರ್‍ಣ
*****

ಕನ್ನಡ ನಲ್ಬರಹ ತಾಣ
ಆಳೀಗಿಲ್ಲ ಗಂಜೀಕಲ್ಕು
ನಿಲ್ಲೂದಿಲ್ಲ ಒಡ್ಯಾರ್ ಮೆಲ್ಕು
ಅದ್ಕೆ ಇವ್ರೀಗೆ ಅಜೀಽರ್‍ಣ
ಆವ್ರೀಗ್ ಹಾಂಗೆ
ಇವ್ರೀಗ್ ಹೀಂಗೆ
ಸಾವ್ ಬರೋಕೆ ಕಾಽರ್‍ಣ
*****