
ನಾವೇನೆ ಮಾಡಿದೊಡದು ನಿರ್ಜೀವವಿರುತಿಲ್ ಜೀವ ಜಗವನಂತಿಮದಿ ಕೆಡಿಸುತಿರಲ್ ಸಾವಯವವೆನದಿನ್ನು ಅನ್ಯ ದಾರಿಗಳಿಲ್ಲ ಸಾವಯವವೆಂದೊಡದು ಕೊಂಡು ತಿನ್ನುವುದಲ್ಲ ಅವಯವಗಳೆಮ್ಮದಮಗಾಗಿ ದುಡಿವ ಬಲ – ವಿಜ್ಞಾನೇಶ್ವರಾ *****...
ಕಲ್ಲಿನಲ್ಲಿ ಕಠಿಣ ಖುಲ್ಲರಲ್ಲಿ ದುರ್ಗುಣ ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು ಇಂತೀ ಇವು ಎಲ್ಲರ ಗುಣ ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ [ಖುಲ್ಲರಲ್ಲಿ-ದುಷ್ಟರಲ್ಲಿ] ಅ...
-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರಾಸ್ತ್ರವಿದ್ಯೆಗಳ ಕಲಿಸುವ ಭರದಲ್ಲಿ ಏಕಲವ್ಯನ ಭವಿಷ್ಯವನ್ನು ಬಲಿ ತೆಗೆದುಕೊಂಡ ದ್ರೋಣನು ಕೆಲವು ದಿನ ಖಿನ್ನಮನಸ್ಕನಾಗಿದ್ದು, ಬಳಿಕ ತನಗೆ ತಾನೇ ಸಮಾಧಾನ ತಂದುಕೊಂಡು ಶಿಷ್ಯರಿಗೆ ವಿದ್ಯೆ ಕಲಿಸುವಲ್ಲಿ ಮಗ...
ಹಸಿರ ಬಾಂದಳದ ನಡುವೆ ನಸುನಾಚಿದ ನೇಸರದಾಗೆ ಉಷೆಯ ಬೆಡಗಿನಂದದಲಿ ಚಿತ್ತಾರವೆಸಗೆ ಮೂಡಿಹುದು ಕನ್ನಡ ಹೊಸತನದ ಸೆಲೆಯಲಿ ಕೆಳೆಯಾಗಿ ನಿಲುವುವಂದದಿ ಛಲವೆಸೆದ ಸೊಬಗ ನೆಲೆ ವಸುಮತಿಯ ಬೆರೆತ ಭಾವದಾ ಸುಧೆಯಾಗಿ ಮೂಡಿಹುವುದು ನೋಡ ಕನ್ನಡ ಬಾಳೆಗರಿಮೆಯ ಪರಿವ...
ದೇವರ ತಾಣವೆಲ್ಲಿ! ಎಂದು ಅರಸುತ್ತ ಪಯಣವಿದು ಸಾಗುತ್ತಿದೆ ದೇವರೆಡೆಗೆ ಬದುಕು ಇದು ಭವಪಾಶದತ್ತ ಸಾಗುವಾಗ ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ ಸುಖ ಸುಖ ಸುಖವೆಂದು ಅನವರತವು ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು ಆಸೆಗಳೆ ನಿನ್ನ ಮೃತ್ಯ ಕೂಪ...
ರಾಮರಾಯನು ಪ್ರತಿನಿತ್ಯವೂ ಶಂಕರರಾಯನ ಕಾ ಗದವನ್ನೆ ನಿ ರೀ ಕ್ಷಿಸುತ್ತಿದ್ದನು. ಮಾಧವನು ರಾಂಪುರದಿಂದ ಪುನಹೆಗೆ ಹೋದಮೇಲೆ ೧೦-೧೨ ದಿನಗಳವರೆಗೂ. ನೋಡಿದರೂ ಉತ್ತರ ಬರಲಿಲ್ಲ. ಅನಂತರ ಒಂದು ತಗಾದೆಯ ಕಾಗದವನ್ನು. ಬರೆದು ಟಪ್ಪಾ ಲಿಗೆ ಹಾಕಿದಮೇಳೆ ಏನೋ ...
ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ! ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ. ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇ...















