ನೆರಳು-ಬೆಳಕು

ಮನಸ್ಸು ಮೈ ಹೊರೆ ಎನಿಸಿದಾಗ ನಿನ್ನೆಡೆಗೆ ಹೊರಳುತ್ತೇನೆ. ಈ ವೇಳೆಯಲಿ ಸಾಕಷ್ಟು ಹೇಳುವದಿದೆ. ಅನಿಸಿಕೆಗಳು ನಿವೇದನೆಗಳಾಗಿ, ಸಾವಿನಾಚೆಯ ಬೆಳಕು. ಈ ಬದುಕು ದುಡಿಮೆಗೆ ಸಿಗದ ಮಜೂರಿ, ನೊಂದಣಿಗೆ ಸಿಗದ ದಿನದ ಜೀಕುಗಳು, ಕಂಡದ್ದು ಕಂಡಂತೆ...

ಓ ಭಾನು

ಓ ಭಾನು ಓ ಹಕ್ಕಿ ನೀಲಾಕಾಶದ ಚುಕ್ಕಿ ಸೆರೆಯಾಗಿಹೆ ನಾನು ನಿನ್ನಲ್ಲಿ ಬಾಳ ಕವನ ಹಂದರದಲ್ಲಿ ಆ ಎಲೆ ಈ ಹೂವು ಎಲೆಮರೆಯಾಗಿ ನಾನು ಮುಡಿದಾ ಮಲ್ಲಿಗೆ ಎಳೆಯಲ್ಲಿ ಒಂದೊಂದಾಗಿ ಸೇರಿ ನಲಿಯೋಣ ಆ...

ಜೀವನ ಸಾಗರ

ಜೀವನವೊಂದು ಭವ ಸಾಗರವು ಈ ಭವ ಸಾಗರದಲಿ ದಾಟಿ ಹೋಗು ಪರಮಾತ್ಮನ ನಾಮದಲಿ ಈಜಬೇಕು ಮುಕ್ತಿ ದಡವನ್ನು ಸೇರಿ ಹೋಗು ಪ್ರಾಣಾಯಾಮದಲಿ ಕೈ ಕಾಲು ಆಡಿಸು ಆಗಾಗ ಧ್ಯಾನದಲಿ ಮುಳುಗಬೇಕು ತನುವಿನ ವಿಷಯ ಕೆಸರು...
ವಾಗ್ದೇವಿ – ೩೬

ವಾಗ್ದೇವಿ – ೩೬

ವಾಗ್ದೇವಿಯು ಚಂಚಲನೇತ್ರರ ಸಂಗಡ ಜಗಳ ಮಾಡಿ ಬೇರೆ ಬಿಡಾರ ಮಾಡಿಕೊಂಡಿರುವ ಸುದ್ದಿಯು ಕುಮುದಪುರದಲ್ಲಿ ಹಬ್ಬಿ ಬಹು ಜನರಿಗೆ ವಿಸ್ಮಯವನ್ನುಂಟುಮಾಡಿತು. ಭೀಮಾಜಿಗೆ ಈ ವರ್ತಮಾನವು ಆರಂಭದಲ್ಲಿ ಸಟೆಯಾಗಿ ಕಂಡರೂ ವಿಚಾರಿಸಿ ತಿಳಿಕೊಂಡಾಗ ಅದರ ನಿಜತ್ವದ ಕುರಿತು...

ಅತಿಥಿ

ಕಂಡೆ ನನ್ನ ಆಂತರ್ಯದಮರಪುರುಷನನು ತೆರೆಯಲಿಹನ ಮನದ ಮುಖವಾಡ ತೊಟ್ಟುಕೊಂಡ, ಭಧ್ರಾಃಕಾರ, ಘನನ ಮೃತ್ಯುಲೋಕವನು ಅಮೃತನಂತೆ ಯಾಹೊತ್ತು ಕಾಣುವವನ ಮರ್ತ್ಯಲೀಲೆಯನು ದಿವ್ಯಪ್ರೇಕ್ಷಕನ ಹಾಗೆ ನೋಡುತಿಹನ ! ಹೃದಯಕಿರುವ ಮೈಗಿರುವ ಹರ್ಷ-ಖೇದಗಳ ಸ್ಪರ್ಶಗಿರ್ಶ ತಟ್ಟಲರಿಯನಾಗರ್ಭಗುಡಿಯ ನಿಃಶಬ್ದ ಶುಚಿ...

ಮಿಂಚಿನ ಮಾಟ

೧ ಕೂಗು ಕೂಗೆಲೆ ಕೊಗಿಲೆಯೆ ನೀ ಗಳಪುತಿರು ಇರು ಅರಗಿಣಿ! ಏಗಲೂ ನುಡಿ ಕೊಳಲೆ, ವೀಣೆಯೆ- ರಾಗಿಸಲಿ ನಿನ್ನಾ ಧ್ವನಿ! ನಿಮ್ಮ ಉಲುಹಿನೊಳೆಲ್ಲಾ.... ನಿಮ್ಮ ಉಲುಹಿನೊಳೆಲ್ಲ-ಕೇಳುವೆ ನಮ್ಮವನ ಸವಿಸೊಲ್ಲಾ. ೨ ತುಂಬುದಿಂಗಳ ಬಿಂಬವೇ ನೀ...

ಸದಾ ನಿನ್ನ ಧ್ಯಾನಿಪೆ

ಸದಾ ನಿನ್ನ ಧ್ಯಾನಿಪೆ ತಂದೆ ದರುಶನ ಕರುಣಿಸೆಯಾ|| ಭವಬಂಧನ ಬಿಡಿಸೋ ದಾರಿಯ ತೋರುವೆಯಾ|| ಕಷ್ಟವ ಕರಗಿಸೋ ಕರ್ಮವ ತೊಡಿಸಿ ಕಾಪಾಡ ಬಯಸುವೆಯಾ| ನ್ಯಾಯದಿ ನೆಡೆಸಿ ಅನ್ಯಾಯವನಳಿಸಿ ಸತ್ಯಾನಂದ ಗೊಳಿಸುವೆಯಾ|| ಬಂಧುವು ನೀನೆನಿಸೋ ಭಾಗ್ಯವ ಕರುಣಿಸಿ...

ಅಂತರಂಗ-ಬಹಿರಂಗ

ಹೊರಗೆ ಹತ್ತಿತು ಬೆಂಕಿ ಒಳಗೆ ತುಂಬಿತು ಹೂಗೆ ಒಳಗು-ಹೊರಗು ಬೇರಾಯಿತು ಹೇಗೆ? ಹೊರಗಡೆ ತೋಡುವ ವೈರದ-ಪಾಯಕೆ ಬೆಳೆಯಿತು ಒಳಗಡೆ ಉದ್ದನೆ ಗೋಡೆ! ಭೂಪಟ ಗೆರೆಗಳು ಭೂಮಿಗೇ ಅಲ್ಲ ಗರಗಸವಾಗಿವೆ ಮನಸಿನಲಿ ಜಾಲದ ಜಾತಿ ಸೀಳಿದ...
ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಎಲಿಜತನ್ ಕಾಲ ಇಂಗ್ಲೀಷ ನಾಟಕದ ಸುವರ್ಣಯುಗ. ಆದರೆ ಮುಂದೆ ಪ್ಯೂರಿಟನ್‌ರ ಕಾಲದಲ್ಲಿ ನಾಟಕಗಳಿಗಾಗಲಿ, ಕಲೆಗಾಗಲಿ ಮಾನ್ಯತೆ ಹೊರಟುಹೋದ ಕಾರಣ ನಾಟಕಗಳು ತಮ್ಮ ಚರಿಷ್ಮಾ ಕಳೆದುಕೊಂಡವು. ನಾಟಕಗಳು ಜನಸಾಮಾನ್ಯರ ಮನಸ್ಸನ್ನು ನೈತಿಕವಾಗಿ ಭ್ರಷ್ಟಗೊಳಿಸುವುದೆಂಬ ನಿಲುವು ಹೊತ್ತ...

ಮಣ್ಣೆತ್ತಿನ ಹಬ್ಬ

ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು...