ನಾನು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾನು ಬಯಸಿರಲಿಲ್ಲ ಈ ಬಂಧನ ಬೆಸೆಯುವುದೆಂದು ಮನಸ್ಸುಗಳು ಒಂದಾಗಿ ಮಧುರತೆಯ ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಋಣಿಯಾಗಿ ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದ...
೧ ಅಲ್ಲಿ ಗಾಢ ವಾಸನೆಯ ಸತ್ತ ಒಣಕಲು ಮೀನು ಕತ್ತರಿಸಿದ ಹೊಗೆಸೊಪ್ಪಿನ ಮುರುಕಲು ತುಂಡು ಸುಟ್ಟ ಸುಣ್ಣದ ಕಲ್ಲು ತುಂಡರಿಸಿ ಬಿದ್ದ ಒಣ ಅಡಿಕೆ ಚೂರು ಗರಿಗುಡುತಿರುವ ಒಣ ಮೆಣಸು ಜಜ್ಜಿ ಬೀಜ ಬೇರ್ಪಡಿಸಿದ...
ಸಿನಿಮಾದ ಶಕ್ತಿ ಅಪರಿಮಿತವಾದುದು. ಜನರನ್ನು ತಲಪುವ ಮತ್ತು ಜನರ ಮೇಲೆ ಪರಿಣಾಮವನ್ನುಂಟುಮಾಡುವ ದೃಷ್ಟಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ. ಜನಸಮುದಾಯದ ಜೊತೆಗಿನ ಸಂಬಂಧವನ್ನು ಗಮನಿಸಿದಾಗ ಸಿನಿಮಾ, ನಿಜವಾದ ಅರ್ಥದಲ್ಲಿ ಸಮೂಹ ಮಾಧ್ಯಮ. ಆದ್ದರಿಂದ ಸಿನಿಮಾವನ್ನು ಸಮೂಹ...
ಅಂದು ರಾತ್ರಿ ಮಲಗಿದವರು ಏಳಲೇ ಇಲ್ಲ ಕಳಚಿ ನಡೆದರು ದೂರ ದೂರ ಬದುಕಿನ ಬವಣೆಗಳನ್ನೆಲ್ಲಾ. ವರವೋ ಶಾಪವೋ ಅವರಿಗೆ ಭೂಕಂಪ ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ ಕನಸನ್ನು ಕನಸಾಗಿಯೇ ಉಳಿಸಿ ನಶ್ವರ ಬಾಳಿನ ಸತ್ಯವ...
ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ. ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ ನಡೆಯುತ್ತಿದ್ದಾರೆ. ಅವರೀಗ ಹಳದಿ ಎಲೆ. ಹಗುರಾಗಿದ್ದಾರೆ ಮಾಗಿದ್ದಾರೆ. ಅವರಿಗೆ ಹೊಸದೇನು ಬೇಕಾಗಿಲ್ಲ. ನಡೆದ ದಾರಿಯ ಹಳವಂಡಗಳು ನೆನಪುಗಳು,...