ರಾತ್ರಿಯನೇ ಕದ್ದ ಮೇಲಿನ್ನೇನು ಕಾಯುವುದು?

ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ ಮೀರೆ - ವಿಜ್ಞಾನೇಶ್ವರಾ *****

ಮನವಿದ್ದೆಡೆ ಮಾರ್ಗ

ಜಡವಾಗದಿರು ಶಿಲೆಯಾಗದಿರು ಇದ್ದು ಸತ್ತಂತೆ ಜೀವನದ ಪಯಣವಿದು ಹೋರಾಟದಂತೆ ಏಳು ಎದ್ದೇಳು ಬಡಿದೆಬ್ಬಿಸು ಚೇತನವ ಹೂಡಿದೋಡಿಸು ಜಡತೆಯ ಅರೆಗಳಿಗೆಯ ವಿಶ್ರಾಂತಿ ಅಳಿವಿನ ದಾರಿಗೆ ರಿಯಾಯಿತಿ ನೀ ಹೇಗಿದ್ದರೇನು? ಎಲ್ಲಿದ್ದರೇನು? ಕನಸು ನನಸಾಗಿಸುವ ಗುರಿ ಮುಂದಿರಲಿ...
ವಚನ ವಿಚಾರ – ಸೋಂಕಿನ ಸೋಜಿಗ

ವಚನ ವಿಚಾರ – ಸೋಂಕಿನ ಸೋಜಿಗ

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು ಅರಿವು ತೊರೆದ ಎರಂಡೆಂಬ ಭಿನ್ನವೇಷವ ತೊಟ್ಟು...

ತಾಳೆಯ ಮರದಡಿ

೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! ಅರಳು ಮಲ್ಲಿಗೆಯು ಅರೆಚಣವಿರುವದು ಪರಿಮಳವೆಷ್ಟಪ್ಪಾ! ೩...

ಶ್ರಾವಣ

ಶ್ರಾವಣದ ಗುಬ್ಬಿ ಮಳೆಯ ನಡುವೆ ಆಗಾಗ ಬೀಸುವ ತಂಗಾಳಿ, ಮಲ್ಲಿಗೆ ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ ಕುಳಿತಿದ್ದಾಳೆ. ಅಮ್ಮನ ಕೈಗಳಿಗೆ ಹೊಸ ಚಿಕ್ಕೀ ಬಳೆ ಕಳೆ...

ಪ್ರೀತಿ ಎಂಬ ಹೂದೋಟದಲ್ಲಿ

ಪ್ರೀತಿ ಎಂಬ ಹೂದೋಟದಲ್ಲಿ ನನ್ನ ಭಾವನೆಗಳ ಎಳೆ‍ಎಳೆಯಲ್ಲಿ ಬಾನ ರವಿಕಿರಣ ಚೆಲ್ಲಿದ ಬೆಳಕಿನಲ್ಲಿ ನನ್ನ ಹೂವುಗಳು ಅರಳಿದವು ಧನ್ಯವಾದ ಅವನಿಗೆ ಅವನು ನೀಡಿದ ಚೈತನ್ಯಕೆ ನಮಿಸುವೆನು ಸದಾ ಅವನ ದಿವ್ಯ ಚರಣಕೆ ಅವನ ಕೃಪೆಯು...

ಪರಿವರ್‍ತನೆ

ಗ್ರೀಷ್ಮ ಋತು ತಾಪದ ಪ್ರಖರತೆಯ ಪ್ರತೀಕ ಜಗದ ಜೀವಿಗಳಿಗೆ ಬೇಕ ಮರಗಿಡ ಬಳ್ಳಿಗಳಾಶ್ರಯ ದಾಹವ ನೀಗಿಸಿಕೊಳ್ಳಲು ಸರ್‍ಪದ ಹೆಡೆಯ ನೆರಳಲಿ ಕಪ್ಪೆಯೊಂದು ವಿರಮಿಸಿದಂತೆ ಶತೃಮಿತ್ರರೊಂದಾಗುವರು ಇದುವೇ ಗ್ರೀಷ್ಮನ ಪ್ರಭಾವ ಮಾವು ಬೇವು ಚಿಗುರೊಡೆದು ಉಸಿರಿಗೆ...
ವಾಗ್ದೇವಿ – ೩೭

ವಾಗ್ದೇವಿ – ೩೭

ಸೂರ್ಯನಾರಾಯಣನಿಗೆ ಚಂಚಲನೇತ್ರರು ಸನ್ಯಾಸವನ್ನು ಕೊಟ್ಟು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವರೆಂಬ ಜನ್ಯವು ದಶದಿಕ್ಟುಗಳಲ್ಲಿಯೂ ತುಂಬಿತು. ವೇದವ್ಯಾಸ ಉಪಾಧ್ಯನ ಕಿವಿಗೂ ಅದು ಬೀಳದೆ ಹೋಗುವ ದುಂಟೇ!। ವಾಗ್ದೇವಿಯು ತನ್ನ ಪತ್ನಿಯನ್ನು ಜರದು ಮಾತಾಡಿದ ಸಿಟ್ಟು ಅವನ ಒಡಲನ್ನು...

ಅದು ಅದುವೆ ಯುಗಾದಿ

-೧- ನೆತ್ತಿಗೆ ಎಣ್ಣೆ ಮೀಯಲು ಬಿಸಿ ನೀರು ಕುದ್ದರೆ ಒಬ್ಬಟ್ಟಿನ ಸಾರು ಅದು ಅಡವೆ ಯುಗಾದಿ ಮನೆಗೆ ಸುಣ್ಣ ಬಾಗಿಲಿಗೆ ತೋರಣ ಎಲೆಯೊಳಗೆ ಹೊರಳಿದರೆ ಹೂರಣ ಅದು ಅದುವೆ ಯುಗಾದಿ ರಟ್ಟೆಯ ತುಂಬಾ ಕೆಲಸ...