ಬರಿಗಾಲ ತುಳಿತವನು ಬರಿಗೈಯ ಥಳಿತವನು
ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ
ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ
ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ
ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ ಮೀರೆ – ವಿಜ್ಞಾನೇಶ್ವರಾ
*****