
ಹುಟ್ಟು ಎಲ್ಲೊ ಹರಿವುದೆಲ್ಲೂ ಸೇರುವುದೊಂದೆ ಕಡಲಿಗೆ ನೀರು ಯಾವ ನದಿಯದಾದರೇನು ಕಡಲ ಒಡಲಿಗಿಲ್ಲ ಭೇದಭಾವ ಹರಿದು ಬಂದುದೆಲ್ಲ ಸ್ವಾಹಾ! ಹುಟ್ಟುವಾಗ ಎಲ್ಲರೊಂದೆ ಬೆಳೆಯುವಾಗ ಹಲವು ಜಾತಿ ಹಲವು ಮತ ಸತ್ತ ಮೇಲೆ ಒಂದೇ ಕಾಟ ನಡುವೆ ಏಕೆ ಅಂತಃಕಲಹ? ದೇವರ...
ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ; ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್‍ಚೆಗಳು ಮೇಲು ಪ್ರತಿಭೆಯ ಲೀಲೆಗರ್‍ಹವೆ...
ಸೀತಾಸ್ವಯಂವರ ಯಜ್ಞಯಾಗಾದಿಗಳಿಂದ ಸುಪ್ರೀತರಾದ ವಿಶ್ವಾಮಿತ್ರರು ಸೀತಾಸ್ವಯಂವರ ಸುದ್ದಿ ಕೇಳಿ ಶ್ರೀರಾಮಲಕ್ಷ್ಮಣರಿಗೆ ಮದುವೆಯ ಮಂಗಳ ಕಾರ್ಯವನ್ನು ನೆರವೇರಿಸಲು ನಿಶ್ಚಯಿಸಿ ಮಿಥಿಲಾನಗರಕ್ಕೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಬರುತ್ತಿರುವಾಗ ಶ್ರೀರ...
ಸೆರೆಮನೆಯಲಿ ಜನಿಸಿ ನೀ ಅರಮನೆಯಲಿ ಬೆಳೆದೆ ಹೆತ್ತವರಿಗೆ ನೀನಾಗದೇ ಸಾಕಿದವರ ಮನೆ ತುಂಬಿದೆ ಬಾಲಲೋಲ ತುಂಟ ಕೃಷ್ಣ ನೀ ಗೋಪಿಕೆಯರ ಮನಸೂರೆಗೊಂಡೆ ಅಲ್ಲಿಯೂ ನೀನೇ ಇಲ್ಲಿಯೂ ನೀನೇ ಜಗದಲಿ ಎಲ್ಲೆಲ್ಲಿಯೂ ನೀನೇ ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾ...
ಬ್ರಿಟಿಷ್ ವಿದ್ವಾಂಸ ಫ್ರಾಂಕ್ ಕರ್ಮೋಡ್ ರಾಚನಿಕ ವಿಮರ್ಶಕನಾಗಲಿ ಆಧುನಿಕೋತ್ತರ ವಿಮರ್ಶಕನಾಗಲಿ ಅಲ್ಲ, ಆದರೂ ವಿಮರ್ಶಾಕ್ಷೇತ್ರದಲ್ಲಿ ಆತನಿಗೆ ತನ್ನದೇ ಆದ ಸ್ಥಾನವಿದೆ; ವಾಸ್ತವದಲ್ಲಿ ಕರ್ಮೋಡ್ ಸಮಕಾಲೀನ ಎಲ್ಲ ಪಂಥಗಳಿಗೂ ಹೊರ ನಿಂತು ಸಾಹಿತ್ಯದ ಪ...















