ನೆರೆ ಹೊರೆ

ಪ್ರಾರಂಭದಲ್ಲಿ ಆನಂದಿಸಿದ್ದೆ
ನೆರೆಹೊರೆಯ ಸಂಗವನು
ಸಾಲ, ಎರವಲುಗಳ ಬೇಡಿಕೆ ಹೆಚ್ಚಿ
ನೆರೆ ಹೊರೆಯಾಗಿತ್ತು.
*****