Month: November 2022

ಮದುವೆ

ಪ್ರೇಮಿಗಳು ಮದುವೆಯಾದಾಗ ಸಗ್ಗದನುಭವದ ಚಣಗಳಿಗೆ ತೆರವಾಗುವರು ಎಂದಿಗೂ ಜತೆಬಿಡದ ಭಾವದಲಿ ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು, ವಧು ಸದಾ ಸುಂದರಿ ವರ ಬಲು ಭಾಗ್ಯವಂತ ರಕ್ತಮಾಂಸಗಳ ಗರ್ಜನೆಯಿಂದ ಕೋಣೆಯೊಳಗಣ […]

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಯೋನಸಂಚರತೀ ದೇಶಾನ್‌ ಯೋನಸೇವೇತ್‌ ಪಂಡಿತಾನ್‌ | ತಸ್ಯಸಂಕುಚಿತಾಬುದ್ಧಿ ಘೃತಬಿಂದುರಿವಾಂಭಸಿ || ಸುಭಾಷಿತ || ಎಷ್ಟೋ ಜನರು ಪ್ರವಾಸದಲ್ಲಿ ಕಳೆಯುವ ವೇಳೆಯು ನಿರರ್‍ಥಕವಾಗಿ ವ್ಯಯವಾಗುವದೆಂದು ಭಾವಿಸುವರು, ಆದರೆ ಹಾಗೆ […]

ಉದ್ದೇಶ

ಜೀವನದ ಅತ್ಯುನ್ನತೆಯ ಆದರ್ಶ ಅದುವೆ ಹರಿಯ ದೈವಭಕ್ತಿ ದೇವರನು ಮರೆತು ಏನು ಓದಿದರೂ ಅದು ದೇಹಕ್ಕೆ ಭುಕ್ತಿ ಮನಸ್ಸಿನ ಮೂಲೆ ಮೂಲೆಗೆ ಇಣಕು ಒಳಗಿರುವ ದೋಷಹೊರ ಹಾಕು […]

ಕನಸು-ನನಸು

ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ […]

ತೇಜಸ್ವಿಯವರ ಕಥಾನಕಗಳ ಹೊಸದಾರಿ

(ಕೆಲವು ಟಿಪ್ಪಣಿಗಳು) ೧೯೭೩ರಲ್ಲಿ ಹೊರಬಂದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ತೇಜಸ್ವಿ ಬರೆದ ಮೊದಲ ಮಾತು ಅವರ ಕಥಾಸಂಕಲನದ ಕಥೆಗಳಂತೆಯೇ ಮುಖ್ಯವಾದ ಚರ್ಚೆಗೆ ವೇದಿಕೆಯಾಗುವಂತಿದೆ. ‘ಹೊಸದಿಂಗಂತದೆಡೆಗೆ’ ಎಂಬ ಶೀರ್ಷಿಕೆಯಡಿ […]

ಇತಿಹಾಸ

ಇಲ್ಲಿ ಹರಿಯೋ ನೀರು ನೀರಲ್ಲ ಸ್ವಾಮಿ, ತೀರ್ಥವೆನ್ನುವರು ಇಲ್ಲಿ ನೆಟ್ಟ ಕಲ್ಲು ಕಲ್ಲಲ್ಲ ಸ್ವಾಮಿ, ದೇವರೆನ್ನುವರು ಇಲ್ಲಿ ಬಡಿಯೋ ಸಾವು ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು. ಇಲ್ಲಿರುವ ಬಡತನಕೆ […]

ಹಾರೈಕೆ

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ. ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ ೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ, ಪೊನ್ನಡಕಿಲ್ಗಂ ಪೊನ್ನ ಕ್ಕೆ. ೨. […]

ಅಪರಿಮಿತ ತಾರೆಗಳು

ಅಪರಿಮಿತ ತಾರೆಗಳ ಅನುದಿನವು ಆಗಸದಿ ಎಣಿಸುವುದು ನನ್ನ ಧರ್ಮ ಎಣಿಸುವೆನು ಗುಣಿಸುವೆನು ಅಳೆಯುವೆನು ಎಳೆಯುವೆನು ಯಾಕೆ ಏನೆಂದು ನಾನು ತಿಳಿಯೆ ನಿಂತಿವೆಯೊ ಚಲಿಸುತಿವೆಯೊ ಮಿಂಚುತಿವೆಯೊ ಜ್ವಲಿಸುತಿವೆಯೊ ವರ್ಧಿಸುತಿವೆಯೊ […]