
ಮಾತಿಲ್ಲದ ಕವಿತೆ ನೀ ಹಾಡಿದೆ ಈ ಹಾಡಿಗೆ ನನ್ನ ಕವಿತೆ ಸೋತಿದೆ || ಮಾತು . . . ಮಾತು . . . ಜಗವೆಲ್ಲ ಮಾತು ಕಿವಿಯಾಗಿದ್ದರೂ ದೊಡ್ಡ ತೂತು ತಿಳಿಯುತ್ತಿಲ್ಲ ಯಾವುದೆ ಅರ್ಥ ಇನ್ನೀ ವ್ಯಾಕರಣ ಅಲ್ಲವೆ ವ್ಯರ್ಥ? ಭೂರಮೆ ಮಾತು ಅರಿವುದು ಮುಗಿಲು ನದಿಗ...
ದಸರಾ ರಜೆಯಲ್ಲಿ ಮೂರ್ತಿ ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದ. ಐಶ್ವರ್ಯವಂತರಾದ ತಂದೆತಾಯಿಯರಿಗೆ ಅವನೊಬ್ಬನೇ ಮಗ; ತಾಯಿಯ ಪ್ರೇಮದ ಬೊಂಬೆ. ಇಪ್ಪತ್ತುಮೂರು ವರ್ಷ ವಯಸ್ಸಿನವನಾದರೂ ತಾಯಿ ಅವನನ್ನು ಎರಡು ವರ್ಷದ ಮಗುವಿನಂತೆ ಮುದ್ದಿಸುತ್ತಿದ್ದಳು. ಅವ...
ಈ ನಿರಂಕುಶ ಕ್ರೂರ ಕಾಲನನು ಇದಕಿಂತ ಧೀರನೆಲೆಯಲಿ ನೀನು ಕಾದದಿರುವುದು ಏಕೆ ? ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ? ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ, ಮದುವೆಯಾಗದ ಎಷ್ಟೊ ಕನ್ನೆಯುದ್ಯಾನಗಳು ನಿನ್ನ ...
ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು. ‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು ಕ್ಷಣ ಅಳುಕೆನ್ನಿಸಿದರೂ ಚೇತರಿಸಿಕೊಂಡು ಹೇಳಿದ: ‘ಯಾಕ್ ಸಾರ್ ನಮ್ಮೂರ್...
ಮಹಾನಗರದ ಮಧ್ಯದಲ್ಲೊಂದು ಕಾಂಕ್ರೀಟ್ ಕಾಡು ಆ ಕಾಡಿನಲ್ಲೊಂದು ಗಗನ ಚುಂಬಿ ವೃಕ್ಷ – ಗೃಹ ಸಂಕೀರ್ಣ ಅದರಲ್ಲಿ ಬೆಂಕಿ ಪೊಟ್ಟಣಗಳಂತಹ ಸಾವಿರಾರು ಸಣ್ಣ ಸಣ್ಣ ಮನೆಗಳು. ಅಂಥದೊಂದು ಗೂಡಿನಲ್ಲಿ ಟಿ.ವಿ.ಯ ಮುಂದೆ ಕುಳಿತು ಕಡಲ ತೀರ, ಹಚ್ಚ ಹಸಿರ ಕ...
ಪುಸ್ತಕದಂಗಡಿಯಲ್ಲಾಗಲಿ, ಗ್ರಂಥಾಲಯದಲ್ಲಾಗಲಿ, ಎಲ್ಲಾದರೂ ಆಗಲಿ, ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ಹೆಚ್ಚನವರೂ ಮೊದಲು ಓದುವುದು ಬೆನ್ನುಡಿ. ಈ ಬೆನ್ನುಡಿಯಿಂದ ಪುಸ್ತಕದ ಕುರಿತು ನಮಗೊಂದು ಚಿಕ್ಕ ಮಾಹಿತಿ ದೊರಕುತ್ತದೆ. ಕೆಲವು ಪ್ರಕಾಶಕರು ಬೆನ...
















