ಬಿಳಿ ತಲೆಯಾದರೇನು?
ಕರಿ ತಲೆಯಾದರೇನು?
ಸಾಲ ತೀರಿಸೆ, ತಪ್ಪಿಸಿಕೊಳ್ಳಲು
‘ಮರೆವು’ ಒಂದೇ ಕಲೆ.
*****