
ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ ನಿಂತರೂ ನಡೆದಾಡಿದರೂ ನಿನ್ನ...
ಯಾರು ಏನೆಂದರೇನು? ನಿಲ್ಲದೀ ಬಾಳ ದೋಣಿ| ಕಡಲಾದರೇನು ನದಿಯಾದರೇನು| ಸಾಗುವುದೇ ಇದರ ಪರಮ ಗುರಿಯಾಗಿರಲು || ಕಡಲಾದರೆ ಅನಂತ ದೂರ ಸಾಗುವೆ ನದಿಯಾದರೆ ಅನೇಕ ಊರ ಸೊಬಗ ನೋಡುವೆ| ಕಡಲಲಿ ಎದುರಾಗುವ ಅಬ್ಬರದಲೆಗಳ ದಾಟಿ ಸಾಗುವೆ| ನದಿಯಲಿ ತೊರೆಯ ಹರಿವಲಿ...
ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. “ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?” ಎಂದಳು ಅಮ್ಮ. ಮಳೆ ಬಂದರೆ ನೀನು ನಂಗೆ ಟೋಪಿ ಹಾಕುತ್ತೀಯ...
ಭಾಗ ೧ ಆಂಡ್ರಿಯಾ ಡೆಲ್ ಸಾರ್‍ಟೊ [Andrea del Sarto] ಒಬ್ಬ ಹೆಸರಾಂತ ಚಿತ್ರ ಕಲಾವಿದ. ನ್ಯೂನ್ಯತೆಗಳೇ ಇಲ್ಲದ ಕಲಾವಿದ. ೧೫೧೨ರಲ್ಲಿ ಲೂಕ್ರೇಸಿಯಾ [Lucrezia] ಎಂಬ ಅಪೂರ್ವ ಸುಂದರಿಯನ್ನು ವಿವಾಹವಾದ ಆತನ ಅನೇಕ ಕಲಾಕೃತಿಗಳಿಗೆ ಆಕೆಯೇ ರೂಪದರ್ಶ...
ಕಲಿಸು ನನಗೆ ಕಲಿಸು ಬೆಳಕ ನಾ ಬಯಸಿದಂತೆ ಕತ್ತಲ ಸ್ವಾಗತಿಸಲು ಬೆಳಕು ಕತ್ತಲುಗಳೆರಡೂ ಸೇರಿಯೆ ದಿನವೆಂದು ಸುಖವ ನಾ ಬಯಸಿದಂತೆ ದುಃಖವ ಸ್ವಾಗತಿಸಲು ಸುಖ ದುಃಖಗಳೆರಡೂ ಸೇರಿಯೆ ಬದುಕೆಂದು ಶುಕ್ಲವ ನಾ ಬಯಸಿದಂತೆ ಕೃಷ್ಣವ ಸ್ವಾಗತಿಸಲು ಶುಕ್ಲ ಕೃಷ್ಣಗ...
ಶ್ರೀಪಾದ– “ವೆಂಕಟಪತಿ! ನಮಗೆ ಸನ್ಯಾಸವಾಗಿ ಹದಿನೈದು ಸಂವತ್ಸರಗಳಾದವು. ಈಗ ನಮ್ಮ ವಯಸ್ಸು ಮೂವತ್ತು ವರುಷ. ಇದು ವರಿವಿಗೂ ನಾವು ಷಡ್ವೈರಿಗಳನ್ನು ಜಯಿಸಿ ಕೀರ್ತಿಯನ್ನು ಹೊಂದಿದೆವು.” ವೆಂಕಟಪತಿ– “ಪರಾಕೆ! ಶ್ರೀಪಾದಂಗಳವರು ಅತಿ ಪರಿ...















