ಆರ್‍ಭಟಿಸಿ
ಧುಮುಕುವ
ಜಲಪಾತಗಳ
ಎದುರು
ನಾಚಿ ನಿಲ್ಲುವುದಿಲ್ಲ
ನಗೆ ಚಿಮ್ಮುವ
ಬುಗ್ಗೆಗಳು
*****