
ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು ದೀಪಗಳ ಮಿಲನ ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ ...
ಪ್ರಗತಿಯನ್ನು ಹೊಂದಲಿಚ್ಚಿಸುವವನಲ್ಲಿ “ಸ್ವಾತಂತ್ರ್ಯಪ್ರೀತಿ” ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷವನ್ನು ನಿರಾಶೆಯಿಂದ ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯ ಪ್ರೀತಿಯು ಮನುಷ್ಯನ...
ಮನೆಕೆಲಸಕ್ಕೆ ಬರುತಿದ್ದ ಇಪ್ಪತ್ತು ವರ್ಷದ ಸೆಲ್ವಿಗೆ ಆಂಗ್ಲ ಭಾಷೆಯ ಮೋಹ. “ಆಂಟೀ ಓಪನ್ ದ ಡೋರ್” ಎಂದು ಒಳಗೆ ಬರುತ್ತಿದ್ದ ಅವಳು ಆಂಟಿಯ ಎಲ್ಲಾ ಪ್ರಶ್ನೆಗೆ “ಎಸ್ ಆಂಟಿ, ನೋಆಂಟಿ, ಐ ನೋ ಆಂಟಿ” ಎಂದು ಹೇಳುತ್ತಾ ಮಧ...
ಆಕೆ Moll. Colchester ನ ಶ್ರೀಮಂತ ಕುಲಾಂಗನೆಯೋರ್ವಳ ಮನೆಯಲ್ಲಿ ಹೆಣ್ಣು ಕೆಲಸದಾಕೆ. ಅತ್ಯಂತ ಆಕರ್ಷಕ, ಶೀಘ್ರಗೃಹಿಕೆಯ ಸೂಕ್ಷ್ಮ ಮನಸ್ಸಿನ ಮೋಲ್ ಆ ಕುಲೀನ ಕುಟುಂಬದ ಮೂವರು ಹೆಣ್ಣುಮಕ್ಕಳಿಗಿಂತ ಬುದ್ದಿವಂತೆ. ಆಕೆಗೆ ಒಂದನ್ನು ಬಿಟ್ಟು ಉಳಿದೆಲ್...
ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ ತೇಜದ ಸೂರ್ಯನ ಕಣ್ಣಲಿ || ೧ || ಕ...
“ಅಮ್ಮಾ! ವೆಂಕಟಪತಿ ಆಚಾರ್ಯರು ಡೊಳ್ಳಾಡಿಸಿಕೊಂಡು ಬರುತ್ತಾರೆ, ಏನೆಲ್ಲ ಚವಡಿಮಾಡಿ ಶ್ರೀಪಾದಂಗಳವರ ಮನಸ್ಸೇ ತಿರುಗಿಸಿಬಿಟ್ಟಿರೋ ಎಂಬ ಸಂಶಯ ವ್ಯರ್ಥವಾಗಿ ತಾಳಿದೆವಲ್ಲ” ಎಂದು. ವಾಗ್ದೇವಿಯು ಹೇಳುವ ದನ್ನು ಕೇಳ ಭಾಗೀರಧಿಯು ಬಾಗಲಲ್ಲ ನಿಂತು...
















