
ಈ ವಿಷಯವನ್ನು ಕುರಿತು ಮಾತನಾಡುವ ಮೊದಲು ಎರಡನೇ ಮಹಾಯುದ್ದ ನಡೆದ ಕಾಲದಲ್ಲಿ ಉಪಯೋಗಿಸಿದ ರಣತಂತ್ರಗಳ ಬಗ್ಗೆ ನನ್ನ ಮನಸ್ಸು ಆಲೋಚಿಸುತ್ತಿದೆ. ಎರಡನೇ ಮಹಾಯುದ್ದದಲ್ಲಿ ಸೈನಿಕ ಶಕ್ತಿಯನ್ನು ಎದುರಿಸುವುದೊಂದೇ ಗುರಿಯಾಗಿರಲಿಲ್ಲ. ಸಮಾಜಗಳು ಇನ್ನೊಂದು...
ಕನ್ನಡದ ಬಾನಿನಲಿ ಮೂಡಿತದೊ ಬೆಳಕು, ಪುಣ್ಯ ಕಣ್ದೆರೆದಂತೆ ಬೆಳಕು! ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು, ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು, ಮುನ್ನರಿಯದಚ್ಚರಿಯ ಮೆಚ್ಚು ಬೆಳಕು. ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು, ಒಳ್ಳಿತೊಸರುವ ಹ...
ಪ್ರೀತಿ ನನಗೆ ರೀತಿ ನಿನಗೆ ನನ್ನ ಬೆರಗುಗೊಳಿಸುವಿ ಒಮ್ಮೆ ಹಾಗೆ ಒಮ್ಮೆ ಹೀಗೆ ನನ್ನ ಮರುಳುಗೊಳಿಸುವಿ ಒಮ್ಮೆ ವರ್ಷಧಾರೆಯಂತೆ ಬಂದು ಹೃದಯ ತೊಳೆಯುವಿ ಒಮ್ಮೆ ಮಂಜಿನಂತೆ ಎದ್ದು ಮನವ ಮುಸುಕುವಿ ಒಮ್ಮೆ ಬೆಳಕಿನಂತೆ ಸಕಲ ಜೀವಜಾಲ ಬೆಳಗುವಿ ಒಮ್ಮೆ ಇರುಳ...
ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್...
ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ – ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ// ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ ಏಳಲು ಬೇಕು ಎದ್ದವ ನೀನು ಬಾಳಲು ಬೇಕು ತಪ್ಪುಗಳು...
೨೬-೫-೧೯೨೮ ಕಾಲ ಕಳೆಯುವುದೊಂದು ದೊಡ್ಡ ಭಾರ, ಅದನ್ನು ಹೊರುವ ಕಷ್ಟವನ್ನು ಬರೆಯಲಾರೆ. ಮಾತಾಡಲು ಯಾರೂ ಇಲ್ಲ. ಓದಲು ನನಗೆ ಬೇಕಾದ ಪುಸ್ತಕವಿಲ್ಲ. ಇದ್ದರೂ ಹೇಗೆ ತಾನೆ ಓದಲಿ ? ‘ಅವನ’ ಮನೆಯಿಂದ ಬರುವಾಗ ನನ್ನ ಪುಸ್ತಕವನ್ನು ಮರೆತು ಬಂದಿರುವೆನು. ಪ...
















