ಸಂಜೆಗೆ
ಆಡಿ ಹಾಡುವ
ನವಿಲು ಕೋಗಿಲೆಗಳ
ಸಮಾರಂಭಕ್ಕೆ
ಮುಂಜಾವಿನಲ್ಲೆ
ಕೂಗಿ ಸಾರುತ್ತವೆ
ಕಾಗೆ ಕೋಳಿಗಳು
*****