
ಕೃಷಿಯೆಂದರದೊಂದು ಸಂಭ್ರಮದ ಸಂತೆ ಕೇಳ್ ಕಾಣ್ಕೆ ಇರಲೆಲ್ಲ ದೊರೆಯುವುದಲ್ಲಿ ಉಚಿತದೊಳು ಕಾಸಿನವಸರವಲ್ಲಿಲ್ಲ ನಿತ್ಯವಸಂತದುತ್ಸವವು ಕಷ್ಟ ದುಡಿತದೊಳೆಲ್ಲ ರುಚಿಗಳಿಮ್ಮಡಿಯು ಕನಸು ಕೆಡಿಸದ ಗಾಢ ನಿದ್ರೆಯೊಳೆಲ್ಲ ಖುಷಿಗಳಿಮ್ಮಡಿಯು – ವಿಜ್ಞಾನೇ...
ಸಾವಿಗೆ ಸ್ವಾಮಿತ್ವವಿಲ್ಲ ಸತ್ತವರು ನಗ್ನರಾಗುವರು ಗಾಳಿಯಲೆಯಲಿ ಸುಳಿವ ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ ಬೆರೆತು ಹೋಗುವರು. ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ ಶುದ್ಧ ಎಲುಬು ಮಾಯಾವಾಗುವುದು, ಅವರ ಮೊಣಕ್ಕೆ ಪಾದಗಳಲಿ ನಕ್ಷತ್ರ ಕಾಣುವುದು...
ಇತ್ತೀಚೆಗೆ “ಚಿಲುಮೆ” ಎಂಬ ಸಂಸ್ತೆಯು ಅಕ್ರಮಗಳಿಗೆ ಸುದ್ದಿಯಲ್ಲಿದ್ದು, ಆ ಸಂಸ್ತೆಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಈ ಮೂಲಕ ತಿಳಿಸ ಬಯಸುತ್ತೇವೆ. ಅಂತರ್‍ಜಾಲದಲ್ಲಿ ಸಾಹಿತ್ಯ ಪಸರಿಸುವುದನ್ನು ಬಿಟ್ಟು ಇತರೆ ಯಾವುದೇ ಕೆಲಸಗಳಲ್ಲಿ ನಮ್ಮ ಜಾಲ ...
ಆರದಿರು ದೀಪವೇ ನಿನ್ನ ಬೆಳದಿಂಗಳ ಕಿರಣವೆ ಎನ್ನ ಮನೆಯ ಬೆಳಕು || ನಲುಗದಿರು ರೂಪವೇ ನಿನ್ನ ಸೌಮ್ಯದಾ ಲಿಂಗವೇ ಎನ್ನ ಮನೆಯ ಮೂರ್ತಿಯು || ಬೀಸದಿರು ಮಾಯಾಜಾಲವೇ ನಿನ್ನ ಕರುಣೆಯಿಂದಲೆ ನಮ್ಮ ಅಂತರಂಗದ ಹೊಳಪು || ಬಾರದಿರು ಕಷ್ಟವೇ ಎನ್ನ ಮನೆಯಂಗಳವು ...
“ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್‍ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯೆನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವರ್‍ಯನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರ...
ಪ್ರೀತಿ ಬಯಸಿ ಮರಳಿಬಂದ ಜೀವವೇ ತುಂಬು ಹೃದಯದಿ ಸ್ವಾಗತಿಸಿ ನಿನ್ನ ಸ್ವೀಕರಿಸುವೆ ನನ್ನೊಲವೇ|| ಏಕೆ ನಿನಗೆ ನಿನ್ನ ಮೇಲೆ ಸಂದೇಹವು ನಾನು ನಿನ್ನ ಸ್ವೀಕರಿಸುವುದಿಲ್ಲ ಎಂಬಾ ಆತಂಕವು| ಪ್ರೀತಿಯಲಿಂತ ಸಣ್ಣ ಕಲಹಗಳು ಸಹಜವೇ| ಪ್ರೀತಿಯಲಿ ಸೋತು ಗೆಲುವು...
ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. ̶...















