ಇತ್ತೀಚೆಗೆ “ಚಿಲುಮೆ” ಎಂಬ ಸಂಸ್ತೆಯು ಅಕ್ರಮಗಳಿಗೆ ಸುದ್ದಿಯಲ್ಲಿದ್ದು, ಆ ಸಂಸ್ತೆಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಈ ಮೂಲಕ ತಿಳಿಸ ಬಯಸುತ್ತೇವೆ.

ಅಂತರ್‍ಜಾಲದಲ್ಲಿ ಸಾಹಿತ್ಯ ಪಸರಿಸುವುದನ್ನು ಬಿಟ್ಟು ಇತರೆ ಯಾವುದೇ ಕೆಲಸಗಳಲ್ಲಿ ನಮ್ಮ ಜಾಲ ತಾಣ ಮತ್ತು ಟ್ರಸ್ಟ್ ತೊಡಗಿಕೊಂಡಿಲ್ಲ.