
ನಡೆದ ಪ್ರಕರಣದಿಂದಾಗಿ ಪಾಳೇಗಾರರ ಮನೆಯವರು ಹೆಚ್ಚು ಹುಶಾರಾದರು. ಚಿನ್ನುವನ್ನು ನಡೆದ ಘಟನೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಸ್ಪತ್ರೆಯಲ್ಲಿ ಚಿಗಪ್ಪನನ್ನು ಕಂಡಾಗಲೂ ಆತನೂ ಹಳೆಯದನ್ನು ಮೆಲುಕು ಹಾಕಲಿಲ್ಲ...
ಅವಳ ತುಟಿ ತಲುಪಿದ ಕಂಬನಿ ಸಂಭ್ರಮದ ಎದೆಗೆ ಜಾಡಿಸಿ ಒದೆಯಿತು. ವಾಸ್ತವ ಕದ ತೆರೆಯಿತು. *****...
ಕೋಮುವಾದವು ‘ಏಕ’ ನೆಲೆಯನ್ನು ಪಡೆದ ಪ್ರತಿಪಾದನೆಯಾದರೆ, ಕೋಮುವಾದದ ವಿರೋಧಿವಲಯವು ‘ಅನೇಕ’ ನೆಲೆಯ ತಾತ್ವಿಕ ಪ್ರತಿಪಾದನೆಯಾಗಿದೆ. ಕೋಮುವಾದವು ಏಕಧರ್ಮ, ಏಕಸಂಸ್ಕೃತಿ ಮತ್ತು ಏಕ ಸಾಮಾಜಿಕ-ಸಾಂಸ್ಕೃತಿಕ ನಾಯಕತ್ವವನ್ನು ಶ್ರೇಷ್ಠವೆಂದು ಭಾವಿಸಿದ ಬೀ...
ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ಅಷ್ಟನು ದೋಚಿ ಇಷ್ಟನು ಹಂಚಿ ದೊಡ್ಡವರಾಗಿಹೆವು ನಾವು ದೊಡ್ಡವರಾಗಿಹೆವು ನೋಟನು ಕೊಟ್ಟಿಹೆವು ಜನರ ಓಟನು ಕೊಂಡಿಹೆವು ದೋಚಲು ಎಲ್ಲವ ಐದು ವರ್ಷಕೆ ಕಾಂಟ್ರ್ಯಾಕ್ಟ್ ಪಡೆದಿಹೆವು ನಾವು ಕಾಂಟ್ರ್ಯಾಕ್ಟ್ ಪಡೆದ...
ನಿನ್ನೊಲುಮೆಯಲಿ ನಾನಿರುವೆ ನನಗಾಸರೆಯಾಗಿ ನೀನಿರುವೆ ಬದುಕುವ ಸುಂದರ ಕಲೆಯನ್ನು ಕಲಿಸಿದ ಕಲೆಗಾರ ನೀನು || ಕಡಲ ತೀರದ ದೋಣಿಯಲಿ ಕುಳಿತು ದಾರಿಯನು ತೋರಿ ದಡವ ಸೇರಿಸಿದ ಅಂಬಿಗ ನೀನು || ಸೂಜಿ ದಾರ ಎಂಬ ಬದುಕಿಗೆ ದಾರಿಯ ತೋರುತ ದಾರಕ್ಕೆ ಹೂವ ಪೋಣಿ...
ಬಂಗಾಳಕ್ಕೆ ಬಾಲ್ಯದಿಂದ ಬೆಳಕಿನ ಕನಸು, ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ ಎಲ್ಲದರಲ್ಲಿ ಅದನ್ನೇ ಅರಸುವ ಮನಸು, ಆಕಾಶದಂಗಳದಲ್ಲಿ ಬಿಕ್ಕಿದ ಅಕ್ಕಿಕಾಳನ್ನೆಲ್ಲ ಹೆಕ್ಕಿ ತರುವ ಹಬ್ಬಯಕೆ ಈ ಹಕ್ಕಿಗೆ, ಹೀಗಿದ್ದೂ ಅದನ್ನು ಸುತ್ತಿ ನಿಂತ ಪಂಜರ ಬಿರ...
ಅವನ್ಹತ್ರ ಏನಮ್ಮಾ ಉಂಟು? ಅಂದರೆ ಹೇಳ್ತಾಳೆ ನನಗೂ ಅವನಿಗೂ ಜನ್ಮಾಂತರದ ನಂಟಂತೆ ನಂಟು ಅವನಿಗೆ ನೋಡಿದರೆ, ಹದಿನಾರು ಸಾವಿರದ ನೂರಾಎಂಟು. *****...
ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಅವಲೋಕಿತೇಶ್ವರನಿಂದ ಕಲಿ!...
ಈ ಬಾರಿ ಕೆಲವು ಕತೆಗಳು. ಕತೆಗಳು ಕನ್ನಡಿಯಂತೆ. ಅಥವ ಹಾಗೆ ಆಗಬೇಕು, ಕತೆಯ ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಳ್ಳದಿದ್ದರೆ ಕತೆ ಕೇಳಿ, ಹೇಳಿ ಏನು ಪ್ರಯೋಜನ? ಮೊದಲ ಕತೆ ಇದು. ಝೆನ್ ಗುರು ಒಬ್ಬ ಇದ್ದನಂತೆ. ಅವನಿಗೆ ಒಬ್ಬ ಶಿಷ್ಯ. ಶಿಷ್ಯ ಧ್ಯ...
















