ಅವನ್ಹತ್ರ ಏನಮ್ಮಾ ಉಂಟು?
ಅಂದರೆ ಹೇಳ್ತಾಳೆ ನನಗೂ ಅವನಿಗೂ
ಜನ್ಮಾಂತರದ ನಂಟಂತೆ ನಂಟು
ಅವನಿಗೆ ನೋಡಿದರೆ, ಹದಿನಾರು
ಸಾವಿರದ ನೂರಾಎಂಟು.
*****

ಕನ್ನಡ ನಲ್ಬರಹ ತಾಣ
ಅವನ್ಹತ್ರ ಏನಮ್ಮಾ ಉಂಟು?
ಅಂದರೆ ಹೇಳ್ತಾಳೆ ನನಗೂ ಅವನಿಗೂ
ಜನ್ಮಾಂತರದ ನಂಟಂತೆ ನಂಟು
ಅವನಿಗೆ ನೋಡಿದರೆ, ಹದಿನಾರು
ಸಾವಿರದ ನೂರಾಎಂಟು.
*****