
ಮರದ ರೆಂಬೆಯ ಹಸುರೆಲೆಯ ಹಾಸಿನಲ್ಲಿ ಕುಳಿತಿದ್ದವು, ಮೂರು ಇಬ್ಬನಿಗಳು. ಎಲೆಯ ಕೊನೆಯಿಂದ ಜಾರಿ ಬಿದ್ದು ಪ್ರಾಣ ಕಳಕೊಂಡ ಹನಿಗಳಿಗಾಗಿ ಮರುಗಿ ಕಣ್ಣೀರಿಡುತ್ತಿದ್ದವು. ಒಂದು ತುಂಟ ಹುಡುಗ ರೆಂಬೆ ಜಗ್ಗಿ ಉಯ್ಯಾಲೆ ಆಡುತ್ತಲೇ ಇದ್ದ. ಎಲ್ಲಾ ಇಬ್ಬನಿಗಳ...
ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****...
ಅಂಬಿಗನಾಗು ನನಗೆ ಇನ್ನು ಸಾಗಿಸಲಾರೆ ಈ ಸಂಸಾರವನು| ಸಾಧಿಸಲಾರೆ ಎನನು ನಾನು ಸಾಕಾದವು ಎಲ್ಲಾ ಸುಖಭಾಗ್ಯಗಳು|| ಜೀವನಪೂರ್ತಿ ದುಡಿದೆ ನಾನು ತೃಪ್ತಿಯೇ ಇಲ್ಲ ಏನ್ನೆಲ್ಲಾ ಕಂಡರು| ಪಡದೆ ನಾನು ಬಯಸಿದನ್ನೆಲ್ಲವನು ಆದರೂ ಆಸೆಯು ಬಿಡುತ್ತಿಲ್ಲ ನನ್ನನು...
ಸಾಗರ ಭೂಮಂಡಲದ ಅತ್ಯಂತ ದೊಡ್ಡ ಆವಾಸ, ಜೀವಗೋಳದ ಶೇ.೯೯ಕ್ಕಿಂತಲೂ ಹೆಚ್ಚಿನ ಜಾಗ ಆಕ್ರಮಿಸಿರುವ ಗ್ರಹದ ಜಾಗವಾಗಿದೆ. ಸಮುದ್ರದಾಳದಲ್ಲಿ ಅಸಂಖ್ಯಾತ ಜೀವಿಗಳು ಜೀವಿಸಿಕೊಂಡಿರುತ್ತವೆ. ಅಂತಹವುಗಳಲ್ಲಿ ಪಾರದರ್‍ಶಕ (ಟ್ರಾನ್ಸ್‌ಪರೆಂಟ್) ಪ್ರಾಣಿಗಳು ಅಚ...
ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್‌ಫುಲ್ ಬಟನ್, ಹೂವುಗಳ ಪ್ಯಾಚ್ ವರ್‍ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****...
ಬಾಂಗ್ಲಾದೇಶದ ಬೀದಿಗಳಲ್ಲಿ ಬೆಂಕಿ ಬಿದ್ದಿದೆ. ಈ ಬೆಂಕಿ ನಕಾರಾತ್ಮಕ ಉರಿಯನ್ನು ಹರಡುತ್ತ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಅವರ ಪ್ರಾಣವನ್ನು ಕೇಳುತ್ತಿದೆ. ಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಸಿದ್ಧರಾದ ಧಾರ್ಮಿಕ ಮೂಲಭೂತವಾದಿಗಳು ಯಾವುದೇ ಧರ್...
















