
ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ ಹೊಂದಿಕೊಳ್ಳುವಂತಿದ್ದರೆ ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ ಮಲ್ಲಿಗೆಯ ಮಂಪರೇ ನೆಲಮುಗಿಲ ಹಬ್ಬಿನಿಂತಿದ್ದರೆ, ಹೀಗೆಲ್ಲ ಆಗುವಂತಿದ್ದರೆ, ಕನಸುಗಳ ಜೀವ ಚಿಗುತುಕೊಳ್ಳುವುದೇ ಹಾಗೆ ಗಾಜು ಗುಜ್ಜಿನ ಬೆಳಕಿಗಿಂತ...
ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ ಅಕ್ಷಯ ರೂಪಿಗಳು. ನೋಡ ನೋಡುತ್ತ ಕರಿಯ ಮೊಡಗಳೆದ್ದು ಹರಿಹಾಯ್ದು ಸರಿ ರಾತ್ರಿಯಲಿ ಮಳೆ ಬಂತೇ ಬಂತು ತಣ್ಣನೆ ಗಾಳಿ ಹಿತವಾದ ಸೀರ...
ಇಂದು ವಾಸ್ತವವಾದಿ ನಾನು, ನನ್ನ ಚಿಕ್ಕ ವಯಸ್ಸಿನಲ್ಲಿ ಮಹಾ ಆಸ್ತಿಕನಾಗಿದ್ದೆ. ದೇವರು, ದಿಂಡರ ಬಗ್ಗೆ ಅಪಾರವಾದ ನಂಬಿಕೆ. ಹೀಗಾಗಿ ನಮ್ಮ ಊರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಮ್ಮ ಓಣಿ ಸಿದ್ದರಾಮೇಶ್ವರ ದೇವರ ಕಂಚಿನ ಉತ್ಸವ ಮೂರ್ತಿಗಳನ್ನು ಹೊತ್ತು...
(ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; | ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||...
ಕರೆದೇ ಕರೆದೆ ಗಂಟಲು ಹರಿವ ತನಕ ಒಂದೇ ಸಮನೆ ಮೊರೆದೆ. ತಿರುಗಿದೆಯ ನೀನು ತಿರುಗುವುದೆ ಬಾನು ಭೂಮಿಯ ತಾಳಕ್ಕೆ? ಭೂಮಿಯ ತಾಳಕ್ಕೆ ಋತುಗಳ ಗಾನಕ್ಕೆ ತಿರುಗುವವರು ನಾವು, ಯಾವನ ಪುಂಗಿಗೊ ರಾಗದ ಭಂಗಿಗೊ ಎಳ್ಳುಕಾಳಾಗಿ ಕಲ್ಲಗಾಣಕ್ಕೆ ದಿನವೂ ಉರುಳುವ ನೋ...
ಒಂದೇ ಒಂದು ಮನದಾಳದ ಮಾತೊಂದು ಪ್ರೀತಿಯೊಂದು ಪ್ರೇಮ ಪರಾಗಸ್ಪರ್‍ಶ ಒಂದು|| ಮಾತು ಒಂದು ಜೀವ ಒಂದು ಸ್ನೇಹ ಸೆರೆಯ ಬಯಕೆ ನೂರೊಂದು|| ಭಾವನೆಗಳೆಂಬ ಹೂವು ಒಂದು ಅರಳಿ ಸೆಳೆವ ನೋಟ ಒಂದು ಮೌನ ತಾಳಿದ ವಿರಹ ನೂರೆಂಟು|| ಜಗವನು ಮಣಿಸುವ ಮನುಜನ ಸೆಳೆಯುವ...
ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಚುನಾವಣೆಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿದೆ, ಚುನಾವಣೆ ಖಂಡಿತವಾಗಿ ಪ್ರಜಾಪ್ರಭುತ್ವದ ಒಂದು ಪ್ರಮುಖ ಸಾಧನ- ಆದರೆ ಅದು ತೋರಿಕೆಯ ಸಾಧನವಾದರೆ ಪ್ರಜಾಪ್ರಭುತ್ವವೆನ್ನುವು...















