ಅಸಂಖ್ಯ ಕೋನಗಳಿಂದ ವಜ್ರದಂತೆ ಹೊಳೆಯುವ ಆಕಾಶಕಾಯದಲ್ಲಿ ಸೂರ್ಯನಷ್ಟೇ ದೊಡ್ಡದಾದ ವಜ್ರದ ನಕ್ಷತ್ರವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಭೂಮಿಯಿಂದ ೧೭ ಬೆಳಕಿನ ವರ್ಷಗಳ ದೂರದಲ್ಲಿನ ಸೆಂಟಾರಸ್ ರಾಶಿಯಲ್ಲಿ ಈ ನಕ್ಷತ್ರವಿದೆ. ಇದರ ವ್ಯಾಸ ೮ ಸಾವಿರ...
-೧- ಅಣ್ಣ, ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು. ನಮ್ಮ...
ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ...
ಅವಳು ನಡೆಯುತ್ತಿದ್ದಾಳೆ. ತನ್ನ ದಾರಿಯ ಪಥ ಸಂಚಲನ ಸರಳೀಕರಿಸಿಕೊಳ್ಳುತ್ತ ಗೊತ್ತು ಅವಳಿಗೆ, ಆಸ್ಟ್ರೇಲಿಯಾದ ಏಕಾಂತ ಬೀದಿಗಳು ಬೆಂಗಳೂರಿನ ಕಾಂಕ್ರೀಟು ಕಾಡುಗಳ ಕಾಲುದಾರಿಗಳು ನಮ್ಮ ನಿಮ್ಮೂರಿನ ಕಾಡಿನ ಕವಲು ಹಾದಿಗಳು ಚೂರು ಬದಲಾಗಿಲ್ಲ. ನಾಯಿಗಳ ಆಕ್ರಮಣ...
ವಿವಸ್ತ್ರೆ ವಿವಿಯನ್ ಬಾತ್‌ಟಬ್ಬಿನ ಬೆಚ್ಚನೆ ನೀರಿನ ಖುಷಿಗೆ ಅರ್ಧ ನಿಮೀಲಿತ ನೇತ್ರೆ, ನಿಶ್ಚಲೆ; ಚೂಪಿಟ್ಟ ಕಠಿಣ ಮೊಲೆ ತೊಡೆ ಸಂದಿಯ ಕೂದಲ ಸುರುಳಿಗಳು ಬಿಟ್ಟು ಕೊಟ್ಟಿದೆ ತಮ್ಮನ್ನು ತಾವೆ ನೀರಿಗೆ ತೆರೆದೂ ತೆರೆಯದ ಯೋನಿ...