ಎದೆಗೂಡಿನೊಳಗೇ
ನೋವುಗಳ ಹುಗಿದು
ಕನಸುಗಳಿಗೆ
ಎಂದೋ ಕಡ್ಡಿಕೊರೆದು
ಜೀವಿಸುವ ಆಸೆ ಮರೆತು
ಪುಟ್‌ಪಾತ್ ಮೇಲೆ
ಪ್ಲಾಸ್ಟಿಕ್ ಕೋಟಿನಲ್ಲಿಯೂ
ತೋಯ್ಸಿಕೊಳ್ಳುತ ದೀನನಾಗುತ್ತಾನೆ.
*****

ಕನ್ನಡ ನಲ್ಬರಹ ತಾಣ
ಎದೆಗೂಡಿನೊಳಗೇ
ನೋವುಗಳ ಹುಗಿದು
ಕನಸುಗಳಿಗೆ
ಎಂದೋ ಕಡ್ಡಿಕೊರೆದು
ಜೀವಿಸುವ ಆಸೆ ಮರೆತು
ಪುಟ್‌ಪಾತ್ ಮೇಲೆ
ಪ್ಲಾಸ್ಟಿಕ್ ಕೋಟಿನಲ್ಲಿಯೂ
ತೋಯ್ಸಿಕೊಳ್ಳುತ ದೀನನಾಗುತ್ತಾನೆ.
*****